Saturday, 21 January 2012

ಮುಂದುವರೆಯುವ ಮನಸಿದ್ದರೂ ಹಿಡಿದಿಟ್ಟ ಸಾಲುಗಳು

ತೊಟ್ಟ ಕನಸುಗಳ ಬಣ್ಣದ ಅಂಗಿ
ಎಲ್ಲೋ ಹರಿದಿರಬಹುದೇ ಚೂರು
ಧರಿಸಲು ಹಿಂಜರಿದಿದೆಯೇ ಬದುಕು 
ಇಲ್ಲದೆ ಹೋಯಿತೇ ಹಿಡಿದ ಬೇರು
ಮಾತಿಗೆ ಸ್ಪಂದಿಸದ ಖಟು ಮೌನ 
ಶಾಂತಿಯ ಕಸಿಯುವ ನಿಲ್ಲದ ಧ್ಯಾನ
ಇದುವೇ ಜೀವನವೆಂದರಿತಿರುವೇನು
ಉಸಿರಿಗೆಲ್ಲಿದೆ ಆತ್ಮ ಸಮ್ಮಾನ........

                                  -ರತ್ನಸುತ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...