ಸಾಗರವಾಗಲು ಬೇಕು ಕೋಟಿ ಮೋಡಗಳ ಹನಿ
ನನ್ನ ಕೂಗು ಕೇಳಲಿಕ್ಕೆ ಬೇಕು ನಿಮ್ಮೆಲ್ಲರ ಧನಿ
ಕನ್ನಡತೆ ನನಗೆ ಇಲ್ಲಿವರೆಗೆ ಕೊಟ್ಟ ಗುರುತಿಗೆ
ಎಂದೆಂದಿಗೂ ಚಿರಋಣಿ....... ನಾ ಎಂದೆಂದಿಗೂ ಚಿರಋಣಿ.....
-ರತ್ನಸುತ
ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ ಯಾವ ಮಾತಿಲ್ಲದೆ, ಮೌನವೇ ಸಾಗಿದೆ ಹೋಗಿ ಬಂದು ನಿಲ್ಲಲಿಲ್ಲ ಎಚ್ಚರಿಸಿ ಕೇಳಲಿಲ್ಲ ನನ್ನಂತ...
No comments:
Post a Comment