22/11/2011 ರಲ್ಲಿ ಶುರುವಾದ ನನ್ನ ಹೊಸ ಪಯಣ ಇಂದಿಗೆ (07/05/2012)ನೂರರ ಸಂಭ್ರಮ ಆ ಚರಿಸುತ್ತಿದೆ,
ಈ ಸಂಧರ್ಭದಲ್ಲಿ ನನ್ನ ನೂರು ಹೆಜ್ಜೆ ಗುರುತುಗಳು
ಹೀಗಿವೆ:
- ಬೇಕಿಗಿಲ್ಲ ಬ್ರೇಕು
- ಮುಚ್ಚಿಟ್ಟ ಮಾತುಗಳು
- ಮನ್ಮಥ ಯಾಘ ಕನಸು
- ಕಾಲದ ಮುಳ್ಳೇ, ಸ್ವಲ್ಪ ನಿಲ್ಲೇ
- ಕಳ್ಪೂಜೆ
- ಬೀದಿ ಜಗಳ
- ಬದುಕಿಗೆ ಮೂರು ಮುಖಗಳು
- ಅವಳು - ಇನ್ನೂ ಅರ್ಥವಾಗಿಲ್ಲ
- ಅಪರಾಧ
- ಹಾರಾಟದ ಗಾಳಿಪಟ
- ಮಾನಗೆಟ್ಟ ಮನ್ಸ
- ನಾ ಬಯಸಿದ್ದಲ್ಲ
- ಘಧ್ರೋ ಗೌಡ
- ನನ್ನ ಗೋಳು ನನ್ನದು
- ನೀ ಕೊಟ್ಟ ಉಡುಗೊರೆ
- ಮೂರ್ಖಾವಲೋಕನ
- ರಸಋಷಿ ನಮನ
- ನಾನು - ಹೀಗೂ ಉಂಟು
- ತೇಲಿ ಬಿಟ್ಟ ಕವನ
- ವರ್ಷದ ಕೊನೆ
- ನೀನಿಲ್ಲವಾದಲ್ಲಿ
- ವಿಪರ್ಯಾಸ
- ಸುಳ್ಳು ಕಥೆಯಾದರೂ, ಕಥೆ ಸುಳ್ಳಲ್ಲ
- ನೆರೆಪೀಡಿತ ಬದುಕು
- ಕಾರು ಬಾರು
- ಹೋರಾಟ
- ಏಕಪಾತ್ರಾಭಿನಯ
- ಕಾವ್ಯ ಭಾಷೆ
- ಜ್ಞಾನ ದಾಸೋಹ
- ಅಲೆಮಾರಿ ಮನಸಿನ ಒಂದು ಹುಚ್ಚಾಟ
- ಹಿಮ ಚುಂಬನ
- ಒಬ್ಬಂಟಿಗ
- ನಾನು
- ಎಚ್ಚರ ಗೆಳತಿ, ನಾ ಕೆಟ್ಟವನಲ್ಲ
- ಕ್ಷಮಿಸು ಗೆಳೆಯ
- ಹಿತ್ತಲ ಹೂವು
- ನಿಮ್ಮಿಂದ ನಾನು
- ಮಂಕು ತಿಮ್ಮ
- ಕೃತಜ್ಞತಾ ಕವನ
- ಮುಕ್ತ ಧ್ವನಿ
- ಹೀಗೂ ಒಂದು ಕವನ
- ಅಯ್ಯೋ ಗಂಡಸೇ
- ಹುಚ್ಚು ಮನ
- ಗಾಳಿಯಾದ ಬೆಳಕು
- ನನ್ನದಲ್ಲದ ನೆನಪು
- ಒಪ್ಪುವಿರಾ... ನಾನೂ ಕವಿಯೆಂದು?
- ಕನಸೂರಿಗೆ ಪಯಣ
- ಕ್ಷಮಿಸು ತಾಯೆ
- ತಿಳ್ಧೋರ್ ಮಾತು
- ಅಮಂಗಳ ನಾನು
- ನನ್ನವಳನಿಸದ ನನ್ನವಳು
- ಬರೇ ಬರೆಯದ ಕವನ
- ಅಸಂಭವ ಪ್ರೀತಿ
- ಬಣ್ಣ ಮಾಸಿದ ಗೋಡೆ
- ನಿಮಗೊಂದು ನಮನ
- ಯೋಗ್ಯನಲ್ಲ ನಾನು ನಿನಗೆ
- ಮನದೊಳಗೆ ಹೀಗೊಂದು ಪದ
- ಕವಿಯ ರಾಜ ಮಾರ್ಗ
- ನಾನೊಬ್ಬ ರಾಕ್ಷಸ
- ಬಡವ v /s ಸಿರಿವಂತ
- ಬಟ್ಟರ ಬಾಳು
- ಇದೂ ಒಂದು ನೆನಪು
- ಆ ಒಂದು ನೋಟ
- ಇದೂ ನನ್ನ ಅವತಾರವೇ
- ಹಸಿದಾಗಿನ ಕವಿಯ ಪಾಡು
- ಅಪೂರ್ನತೆಯೇ ಪೂರ್ಣತೆ
- ಅನರ್ಥ ಮಾತುಗಳು
- ಬೇಜಾರು ಬಾಳು
- ಎಲ್ಲಿಂದೆಲ್ಲಿಗೆ ಹೋದೆ?
- ಆತ್ಮಹತ್ಯೆಗೆ ನನ್ನ ಒಲವು?
- ನೆನಪಿನಂಗಳ
- ಕಲ್ಪನೆ
- ಬಾ ನೋಡು ಗೆಳತಿ
- ಯುರೋ ಪ್ರವಾಸದ ಮೊದಲದಿನ
- ಯುರೋ ಪ್ರವಾಸದ ಮೊದಲೆರಡು ದಿನಗಳು
- ಸ್ವಿಜ್ಜ್ ಸಾಂಗತ್ಯ
- ನನ್ನ ವಿಶ್ವ ಮಿತ್ರ
- ಮನದ ಮಂಥನ
- "ತು" ಪ್ರಾಸದ ಕಾವ್ಯ
- ಯಾರೋ ಕೆತ್ತಿದ ಶಿಲೆಗೆ ನಾ ಸೋತ ಬಗೆ
- ಭಾನುವಾರ ಸಂಜೆ
- ಕೊನೆಗೂ ಕತ್ತಲಾಯಿತು
- ಪ್ರಭಾವಿ ಸಾಲುಗಳು ಮಿತ್ರನಿಂದ
- ಬ್ಯಾಚುಲರ್ ಬಾಯ್ಸ್ ಫೀಲಿಂಗ್ಸ್
- ದಡ್ದನಾಗಿಸಿದ ಕಾವ್ಯ
- ಬಿಸಿಲ ಮಳೆ
- ಆಡದ ಮಾತು
- ಮುನ್ನಡೆ
- ಅವಳ ಕಣ್ಣೀರಿನೆದುರು
- ಅವನ ಕುರಿತು ಬರೆದೆನೇಕೆ?
- ನಾದಮಯ
- ಕಾವ್ಯ ಹರಿದ ಮನಸು
- ನಾಲ್ಕು ಗೋಡೆ ಸುತ್ತ
- ಅನರ್ಥ ಪಯಣ
- ಬಾಡೂಟಕೆ ಕಾಯೋದ್ಯಾಕೆ?
- ಬಿಳಿ ಕುರಿಗಳ್ ಮಧ್ಯೆ, ಕರಿ ಕುರಿ
- ಬಹಿಷ್ಕಾರ
- ಎಲ್ಲ ಮುಗಿದ ಮೇಲೆ
- ಶತಕದ ಹೊಸ್ತಿಲಲ್ಲಿ
- ಸುಗ್ಗಿ ಕಾಲ
-ರತ್ನಸುತ
No comments:
Post a Comment