ನನ್ನ ಬಾಳ ಪುಸ್ತಕಕ್ಕೆ
ನೀನೇ ಮುನ್ನುಡಿ
ಬಿಂಬವಾಗಿ ಬೀರೋ
ನೀನೇ ಚಂದ ಕನ್ನಡಿ
ನೀನು ಇದ್ದಲೆಲ್ಲ
ಲೋಕವನ್ನೇ ಮರೆವೇನು
ನಿನ್ನ ನಗುವ ಕಂಡು
ನಾನು ಹಿಗ್ಗಿ ನಲಿವೆನು
ಯಾರ ಮೇಲೂ ಇಷ್ಟು
ಗಮನ ಹರಿಸಿಯಿಲ್ಲವೇ
ಖುಷಿಯ ಮೂಲಕ್ಕೆಲ್ಲ
ನಿನ್ನ
ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ ...
No comments:
Post a Comment