Thursday, 16 October 2025

ಸಾಗೋದು ಬಾಕಿ ಈ ದಾರಿ ಪೂರಾ

 ಹೋಗೋಣ ಬಾರ ಒಂದಿಷ್ಟು ದೂರ

ಸಾಗೋದು ಬಾಕಿ ಈ ದಾರಿ ಪೂರಾ
ನೀನಿಲ್ಲದಾಗ ಕಣ್ಣೀರೂ ಭಾರ
ನಾ ಹೇಳಬೇಕು ಪ್ರೀತಿ ವಿಚಾರ

-------------------

ಹೇಳಲೇ
ತಡವಾಗಿ ಬಂದ ನೂರು ಮಾತನು
ನಿನಗಾಗಿಯೇ
ಕೂಡಲೇ
ನೆರವಾಗು ಕೈಯ್ಯ ಚಾಚಿ ಬೀಳದೆ
ಒಲವಾಗಿಯೇ
ಆಲಿಸಿಯಾ, ಈ ಕರೆಯ
ಒಂದು ನವಿರಾದ ನಗೆ ಬೀರುತ

ನೀ ಹೇಳದ, ನಾ ಕೇಳದ
ನೂರಾರು ಮಾತನ್ನು

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...