Thursday, 6 June 2013

ನಿನ್ನ ಹೊರತು ನಾನು

ಬಣ್ಣ ಮಾಸಿದ ಸೀರೆ 
ಸುಣ್ಣ ಬಳಿಯದ ಗೋಡೆ 
ಗಂಧ ಬೀರದ ಗಾಳಿ 
ಬರೆದು ಹರಿದಿರೋ ಹಾಳೆ 
ಮುತ್ತು ಕಟ್ಟಡ ಚಿಪ್ಪು 
ಹನಿಗೆ ಬಡಿಯದ ರೆಪ್ಪೆ 
ಈಜಲಾಗದ ಮೀನು 
ನಿನ್ನ ಹೊರತು ನಾನು .............

                --ರತ್ನಸುತ 

4 comments:

  1. ಅಂತೂ ವಾವು ಕವಿಗಳು ಬಳಸುವ ಪ್ರತಿಮಾ ಅಸ್ತ್ರಗಳನ್ನೆಲ್ಲಾ ಒಟ್ಟಿಗೆ ಪ್ರಯೋಗಿಸಿ ಬಿಟ್ಟಿರಿ! :)

    ReplyDelete
    Replies
    1. ಅಯ್ಯೋ ಸರ್ ದೊಡ್ ಮಾತು. ಥ್ಯಾಂಕ್ಸ್ :)

      Delete
  2. Replies
    1. ಥ್ಯಾಂಕ್ಸ್ ಪ್ರದೀಪ್ ಸರ್ :)

      Delete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...