ಮನಸೇ ಬಳಸು
ಉಸಿರಾದಂತೆ ಈ ಜೀವಕೆ
ಒಲವ ಹರಿಸು
ಸುಧೆಯ ಹಾಗೆ ಎದೆಯಾಳಕೆ
ಕರಗುವೆ ಮೇಣದ ರೀತಿ
ಮಾಯದ ನೋಟ ನೀನು ಬೀರುತಿರಲು
ಅನುದಿನ ರಾಗವೇ ತಾನೇ
ಮೇರು ಅನುರಾಗ ಹಂಚಿಕೊಳ್ಳುತಿರಲು
ಈ ಬರಿದಾದ ಬಾಳಲ್ಲಿ ವರವಾಗಿ
ಬಂದೆ ನೀನು
ಮನಸೇ ಬಳಸು
ಉಸಿರಾದಂತೆ ಈ ಜೀವಕೆ
ಒಲವ ಹರಿಸು
ಸುಧೆಯ
ಹಾಗೆ
ಎದೆಯಾಳಕೆ
ಮುಗಿಯದsss ಸುಂದರ ಕನಸು ನೀನಾದೆ
ರಮಿಸುವsss ಸಂಗೀತದ ಮೊದಲ ಸ್ವರವಾದೆ
ಗಂಧವ
ತೇಯುವ, ಬಣ್ಣವ ತೂರುವ
ನಿನ್ನ ಸಹಚಾರದ ಸವಿ ಮಧುರಾತಿ ಮಧುರವೇ
ಮನಸೇ ಬಳಸು
ಉಸಿರಾದಂತೆ ಈ ಜೀವಕೆ
ತೊಡಿಸುವೆsss ಹೊಸ ರೂಪವ ನಿತ್ಯ ದಿನಚರಿಗೆ
ಬರೆಯುವsss ಖುಷಿಯ ಸಾಲು ಸಾರಿ ಕೊನೆವರೆಗೆ
ಮರುಗಿದ ಹಣತೆಯ, ಬೆಳಗಿಸೋ ಮಮತೆಯ
ಪ್ರತಿ ಕ್ಷಣವನ್ನೂ ನವಿರಾದ ನೆನಪಾಗಿ ಮಾಡೋ ಆಸೆ
ಮನಸೇ ಬಳಸು
ಉಸಿರಾದಂತೆ ಈ ಜೀವಕೆ
ಒಲವ ಹರಿಸು
ಸುಧೆಯ
ಹಾಗೆ
ಎದೆಯಾಳಕೆ
ಕರಗುವೆ ಮೇಣದ
ರೀತಿ
ಮಾಯದ ನೋಟ ನೀನು ಬೀರುತಿರಲು
ಅನುದಿನ ರಾಗವೇ ತಾನೇ
ಮೇರು ಅನುರಾಗ ಹಂಚಿಕೊಳ್ಳುತಿರಲು
ಈ ಬರಿದಾದ ಬಾಳಲ್ಲಿ ವರವಾಗಿ
ಬಂದೆ ನೀನು
No comments:
Post a Comment