ನಿಂತಲ್ಲೇ ಜಾದು ಮಾಡು
ಯಾರಿಗೂ ಕಾಣದೆ
ಕಣ್ಣಲ್ಲೇ ನೀನೂ ಹಾಡು
ನೋಡಿಯೂ ನೋಡದೆ
ನೀನಿರೆ ರಮ್ಯ ಕಾಲ
ಅಲ್ಲದೆ ಶೂನ್ಯವೆಲ್ಲ
ಯಾರೂ ಸಮನಾಗರು
ನಿನ್ನಂತೆ ಯಾರಿಹರು
ನೀನೆಲ್ಲೋ ನಾನಲ್ಲೇಓ ಜೀವ ಸಾತಿಯೇ
ನೀನೆಲ್ಲೋ ನಾನಲ್ಲೇ
ಓ ಜೀವ ಸಾತಿಯೇ
ನನ್ನನ್ನು ಉಳಿಸೋದು
ಈ ನಿನ್ನ ಪ್ರೀತಿಯೇ
ನೀನೆಲ್ಲೋ ನಾನಲ್ಲೇ
ಓ ಜೀವ ಸಾತಿಯೇ
ಹೃದಯ ನಿನಗಗಿ, ಗೆಳತಿ... ಹಾಯ್/..
ಬಿಡುಗಡೆಯನ್ನು ಬಯಸುವುದಿಲ್ಲ
ನಾನು ನಿನ್ನಲ್ಲಿಯೇ ಬಂದಿತ
ಸಡಗರದಲ್ಲಿ ಮುಳುಗಿರುವಾಗ
ನಿನ್ನನೇ ಧ್ಯಾನಿಸೋ ಮೋಹಿತ
ಏನಿದೆ ಬಾಳಿನಲ್ಲಿ
ಪ್ರೀತಿಗೂ ಮುಖ್ಯವಿಲ್ಲಿ
ಯಾರೂ ಸಮನಾಗರು
ನಿನ್ನಂತೆ ಯಾರಿಹರು
ನೀನೆಲ್ಲೋ ನಾನಲ್ಲೇ ಓ ಜೀವ ಸಾತಿಯೇ
ನೀನೆಲ್ಲೋ ನಾನಲ್ಲೇ
ಓ ಜೀವ ಸಾತಿಯೇ
ನನ್ನನ್ನು ಉಳಿಸೋದು
ಈ ನಿನ್ನ ಪ್ರೀತಿಯೇ
ನೀನೆಲ್ಲೋ ನಾನಲ್ಲೇ
ಓ ಜೀವ ಸಾತಿಯೇ
No comments:
Post a Comment