Friday, 24 May 2013

ಕರ್ನಾಟಕದಲ್ಲಿಡ್ಕೊಂಡು ಒಬ್ಬ ಬಂಗಾಲಿ ತಮಿಳ್ ಕಲ್ತ
ಇಲ್ಲೇ ಹುಟ್ಟಿ ಇಲ್ಲೇ ಬೆಳ್ದೋನ್ ಕನ್ನಡ ಇರೋದನ್ನೇ ಮಾರ್ತ
ಮಾತೃಭಾಷೆ ಬಿಟ್ಟು ಒಬ್ಬ ಇಂಗ್ಲೀಷ್ ಮಾತಾಡ್ತಾ ಸತ್ತ
ಎಲ್ಲಾ ಕೈಮೀರ್ಹೋದ್ಮೇಲೆ  ನನ್ನತೌನೊಬ್ಬ ಕಣ್ಬಿಟ್ಟ


ಯಾರಾದ್ರು ಇನ್ನೂ ಕಣ್ಮುಚ್ಚಿದ್ದೀರಾ ಸ್ವಾಮೀ???????????????

                                                     --ರತ್ನಸುತ





1 comment:

  1. ನಮ್ಮ ಅತ್ತಿಗೆ ಚನ್ನೈನವರು, ಈಗ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ನನ್ನ ಓರಿಗೆಯ ಶುದ್ಧ ಬೆಂಗಳೂರಿಗನೊಬ್ಬ 'ವಾಡಾ ಪೋಡಾ' ಅನ್ನುತ್ತಾನೆ!

    ReplyDelete

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...