ಕರ್ನಾಟಕದಲ್ಲಿಡ್ಕೊಂಡು ಒಬ್ಬ ಬಂಗಾಲಿ ತಮಿಳ್ ಕಲ್ತ
ಇಲ್ಲೇ ಹುಟ್ಟಿ ಇಲ್ಲೇ ಬೆಳ್ದೋನ್ ಕನ್ನಡ ಇರೋದನ್ನೇ ಮಾರ್ತ
ಮಾತೃಭಾಷೆ ಬಿಟ್ಟು ಒಬ್ಬ ಇಂಗ್ಲೀಷ್ ಮಾತಾಡ್ತಾ ಸತ್ತ
ಎಲ್ಲಾ ಕೈಮೀರ್ಹೋದ್ಮೇಲೆ ನನ್ನತೌನೊಬ್ಬ ಕಣ್ಬಿಟ್ಟ
ಯಾರಾದ್ರು ಇನ್ನೂ ಕಣ್ಮುಚ್ಚಿದ್ದೀರಾ ಸ್ವಾಮೀ???????????????
--ರತ್ನಸುತ

ನಮ್ಮ ಅತ್ತಿಗೆ ಚನ್ನೈನವರು, ಈಗ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ನನ್ನ ಓರಿಗೆಯ ಶುದ್ಧ ಬೆಂಗಳೂರಿಗನೊಬ್ಬ 'ವಾಡಾ ಪೋಡಾ' ಅನ್ನುತ್ತಾನೆ!
ReplyDelete