ಕಣ್ಣೊಳಗೆ ಬಿಟ್ಕೊಂಡೆ Love ಎಂಬ ಲಸಿಕೆ
ಎದೆಯಲ್ಲಿ Violinನ್ನುಗಳ ಲವಲವಿಕೆ
ಹೆಚ್ಚಾಗಿದೆ ನಡುವೆ Dreamzಅಲ್ಲಿ ಎಣಿಕೆ
ಮೊಂಡುತನಕೂ ಬಂತು Changeಆಗೋ ಬಯಕೆ
Cardಅಲ್ಲಿ Roseಇಟ್ಟು ಮುಂದಿಟ್ಟೆ ನಡುಗಿ
I thought, "ಆಕೆ ನಾಚುತ್ತಾಳೆ ಕರಗಿ"
ಆಕೆಗೂ ಇತ್ತೇನೋ ಚೂರು Feelingsಉ
Silent ಆದಳು for a second ಆ ಹುಡುಗಿ
ಚಾಚಿದಳು handಅನ್ನು ನನ್ನ directionಇಗೆ
ಧರಿಸಿದ್ದಳು ring ಅವಳ ring fingerಇಗೆ
Ohh Nooo!! ಅಷ್ಟರಲೇ Engage ಆಗಿದ್ದಳಾಕೆ
ಒಡೆದು ಹೋಯಿತು ನನ್ನ "HEART" ಎಂಬ ಮಡಿಕೆ
--ರತ್ನಸುತ
ಎದೆಯಲ್ಲಿ Violinನ್ನುಗಳ ಲವಲವಿಕೆ
ಹೆಚ್ಚಾಗಿದೆ ನಡುವೆ Dreamzಅಲ್ಲಿ ಎಣಿಕೆ
ಮೊಂಡುತನಕೂ ಬಂತು Changeಆಗೋ ಬಯಕೆ
Cardಅಲ್ಲಿ Roseಇಟ್ಟು ಮುಂದಿಟ್ಟೆ ನಡುಗಿ
I thought, "ಆಕೆ ನಾಚುತ್ತಾಳೆ ಕರಗಿ"
ಆಕೆಗೂ ಇತ್ತೇನೋ ಚೂರು Feelingsಉ
Silent ಆದಳು for a second ಆ ಹುಡುಗಿ
ಚಾಚಿದಳು handಅನ್ನು ನನ್ನ directionಇಗೆ
ಧರಿಸಿದ್ದಳು ring ಅವಳ ring fingerಇಗೆ
Ohh Nooo!! ಅಷ್ಟರಲೇ Engage ಆಗಿದ್ದಳಾಕೆ
ಒಡೆದು ಹೋಯಿತು ನನ್ನ "HEART" ಎಂಬ ಮಡಿಕೆ
--ರತ್ನಸುತ
No comments:
Post a Comment