ತಾಕಿಸು ತುಸುವಾದರೂ ಬೆರಳಂಚನು ಓ ಬಾಲೆ
ಅಂತರವನು ಕಾದಿರಿಸುವ ಆಮೇಲೆ
ಸುಂದರ ಕನಸೊಂದರ ಎಳೆಯೊಂದನು ನೇಯುತ್ತಉಳಿಯುವೆ ಬೇಕೆಂದರೆ ನಾ ನಿನ್ನಲ್ಲೇ
ಕನ್ನಡಿ ಏನೆಂದಿದೆ ನೀನೀಥರ ನಾಚಿರುವೆ
ಗೋಚರವಾದಂತಿದೆ ಆ ಕಣ್ಣಲ್ಲೇ
ಸುಮ್ಮನೆ ಏನೆಂದರೂ ಮುಂಗೋಪವ ಬೀರಿರುವೆ
ನಿನ್ನೊಳಗೇನೇನಿದೆ ನಾ ಬಲ್ಲೆ
ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...
No comments:
Post a Comment