ಹೆಜ್ಜೆಯ ಸವೆಸೋದೇ
ಹೆಜ್ಜೇನ ಸವಿದಂತೆಅಲ್ಲಲ್ಲಿ ಎಡವೋದೂ ಸಾಮನ್ಯವೇ
ಯಾರಿಗೂ ಸ್ವಂತ ಅಲ್ಲ ಸಾಗೋ ದಾರಿಯು
ಸಂಚಾರಿಯೇ ಮಾತನಾಡು
ಸಂಚಾರಿಯೇ ಮಾತನಾಡು
ಕಾದಂತೆ ಈ ದಾರಿ ನಮಗಾಗಿ
ಬಾ ನಿನ್ನ ಜೊತೆಯನ್ನು ನೀಡು..
ಗುರಿಯನ್ನು ಬೆನ್ನತ್ತಿ
ಸಾಗೋದೇ ಗೆಲುವಂತೆ
ತಲುಪೋದು ಗೆಲುವಲ್ಲ
ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...
No comments:
Post a Comment