Tuesday, 30 June 2020

ಜೀವ ನದಿಯೇ ಬರಿದಾದೆಯಾ?

ಜೀವ ನದಿಯೇ ಬರಿದಾದೆಯಾ?
ಈ ಕಣ್ಣಿನಂಚಲ್ಲಿ ಹನಿಯಾದೆಯಾ?
ಹೇಳು ಒಲವೇ ಏನಾಯಿತು?
ನನ್ನಲ್ಲಿ ಹಾಯಾಗಿ ಇರಲಾರೆಯಾ?
ಕೂಗಿ ಕರೆವೆ ಜೋರಾಗಿಯೇ 
ನೋವಿನಲ್ಲೂ ನಿನ್ನ ಹೆಸರ 

ಈ ಜೀವಕೆ ಏಕೋ ಕಾತರ 
ನೀನಿನರದೆ ಬಾಳೇ ಬೇಸರ 
ಈ ಜೀವಕೆ ಏಕೋ ಕಾತರ 
ನೀನಿನರದೆ ಬಾಳೇ ಬೇಸರ 
ಬಾ ಬೇಗನೆ ಇನ್ನೂ ಹತ್ತಿರ 
ನೀನಿನರದೆ ಬಾಳೇ ಬೇಸರ 

ಕೂಗಿ ಕರೆವೆ ಜೋರಾಗಿಯೇ 
ನೋವಿನಲ್ಲೂ ನಿನ್ನ ಹೆಸರ 

ಈ ಜೀವಕೆ ಏಕೋ ಕಾತರ 
ನೀನಿನರದೆ ಬಾಳೇ ಬೇಸರ 
ಈ ಜೀವಕೆ ಏಕೋ ಕಾತರ 
ನೀನಿನರದೆ ಬಾಳೇ ಬೇಸರ 
ನೀನಿನರದೆ ಬಾಳೇ ಬೇಸರ... 

------
ಆಡದ ಮಾತನು ಆಲಿಸು ಈಗಲೇ 
ಗೂಡನು ಕಟ್ಟುವ ಹಾರಿ ಬಾ ಕೂಡಲೆ 
ನೋಡದೆ ನಿನ್ನನು ನೋಟವೇ ಏತಕೆ?
ಕಾಯುತ ನಿಂತಿದೆ ಪ್ರಾಣವು ಕಣ್ಣಲೇ 

ಆಸೆಗಳಿವು ಬಾಯಾರಿವೆ 
ನೀನೇ ಬಂದು ತುಂಬು ಉಸಿರ 
ಈ ಜೀವಕೆ ಏಕೋ ಕಾತರ 
ನೀನಿನರದೆ ಬಾಳೇ ಬೇಸರ 
ಈ ಜೀವಕೆ ಏಕೋ ಕಾತರ 
ನೀನಿನರದೆ ಬಾಳೇ ಬೇಸರ 
ನೀನಿನರದೆ ಬಾಳೇ ಬೇಸರ... 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...