ಸಖಿಯೇ ಹ್ಮ್ಮ್ ಸಖಿಯೇ ಹ್ಮ್ಮ್
ನಿಂತು ನೋಡು ಒಮ್ಮೆ ಈ ಮನವ
ಸಖಿಯೇ ಹ್ಮ್ಮ್ ಸಖಿಯೇ ಹ್ಮ್ಮ್
ಸೇರಿ ಹೋಗು ನನ್ನ ಜೀವನವ
ಗುಲಾಭಿ ತೋಟದ ಹೂ ನಗೆಯೇ
ಬೀಸುವ ಗಾಳಿಯ ತಂಪಿನಲಿ
ಇಣುಕಿ ಬರುವ ಸಂಗೀತವೇ
ಅಪ್ಸರೆಯೇ ನೀ ಅಪ್ಸರೆಯೇ
ಗುಲಾಭಿ ತೋಟದ ಹೂ ನಗೆಯೇ
ಬೀಸುವ ಗಾಳಿಯ ತಂಪಿನಲಿ
ಇಣುಕಿ ಬರುವ ಸಂಗೀತವೇ
ಮುಗಿಲ ತೆರೆಯ ಮರೆಯ
ಬೆಳ್ಳಿ ಬೆಳಕು ನೀನಲ್ಲವೇ?
ನೀಲಿ ಕಣ್ಣಿನ ಕರೆಯಲ್ಲಿ
ಏನೋ ಹೇಳುವೆ ಮೆಲುವಾಗಿ
ನೋಡು ಹೇಗೆ ನಾ ಬದಲಾದೆ
ಈ ನಿನ್ನ ಸಲುವಾಗಿ (drag)
ಬಯಸಿ,
ಬಯಸಿ
ಹಿಂದೆ ಬರುವೆ
ನೋಡಿ ಕೂಡ ನಟಿಸಿ ಬಿಡುವೆ
ಹಾರಿ ಬಂತು ಚಿಟ್ಟೆಯ ಹಿಂಡು
ನಿನ್ನ ಗೆಲ್ಲುವ ನೆಪದಲ್ಲಿ
ಹಾಡ ಬೇಕಿದೆ ಈ ಕುರಿತು
ನಿನ್ನ ಒಲವ ಆಲಾಪದಲಿ
ಯಾಕೆ ಇನ್ನು ಬೇರೆ ಹಾಡು
ಬಯಸಿ,
ಬಯಸಿ
ಹಿಂದೆ ಬರುವೆ
ನೋಡಿ ಕೂಡ ನಟಿಸಿ ಬಿಡುವೆ
ಸಖಿಯೇ ಹ್ಮ್ಮ್ ಸಖಿಯೇ ಹ್ಮ್ಮ್
ನಿಂತು ನೋಡು ಒಮ್ಮೆ ಈ ಮನವ
ಸಖಿಯೇ ಹ್ಮ್ಮ್ ಸಖಿಯೇ ಹ್ಮ್ಮ್
ಸೇರಿ ಹೋಗು ನನ್ನ ಜೀವನವ
ಏಕಾಏಕಿ ನಿನ್ನ ನೋಡಿ
ಮೂಕ ಆಗೋದೇ ಚಂದ
ಬಾಕಿ ಮಾತೆಲ್ಲವನ್ನೂ
ಸಾಕು ಮಾಡು ಇಲ್ಲಿಂದ
ಇಳಿಜಾರಿ ಬಂತು ನೋಡು
ಕಣ್ಣಿಗೆ ಏನೋ ಆನಂದ
ಕಂಬನಿ ಕಣ್ಣಿನಿಂದ
---
ಒಂದೇ ಗುರಿಯಂತೆ ನಮಗೆ
ಸಾಗಿ ಬಾ ನನ್ನ ಜೊತೆಗೆ
ಬಿಡದೆ ಮುದ್ದಾಡುವಾಗ
ಬರೆದು ಕೊಡು ಎಲ್ಲ ಸಲುಗೆ
ಸೆರೆಯಾದ ಮೇಲೆ ಈಗ
ಬಿಗಿ ಮೌನದಲ್ಲಿ ಕೂತು
ಎಣಿಸೋಣ ತಾರೆ ಸೋತು
ಸಖಿಯೇ ಹ್ಮ್ಮ್ ಸಖಿಯೇ ಹ್ಮ್ಮ್
ನಿಂತು ನೋಡು ಒಮ್ಮೆ ಈ ಮನವ
ಸಖಿಯೇ ಹ್ಮ್ಮ್ ಸಖಿಯೇ ಹ್ಮ್ಮ್
ಸೇರಿ ಹೋಗು ನನ್ನ ಜೀವನವ
ಹೇಳುವುದಾದರೆ ಹೇಳಿಬಿಡು
ಕಾಯಿಸ ಬೇಡ ನೀ ಚೂರೂ
ಸುಮ್ಮನೆ ಹಾಗೆ ನಾಚದಿರು
ದಾಳಿ ಮಾಡು ಇನ್ನಾದರೂ
ಎದೆಯ ಚಿಪ್ಪಿಲಿ ಹನಿಯಂತೆ
No comments:
Post a Comment