ಫಾರಿನ್ ರಿಟರ್ನು ಫ್ರೆಂಡು
ಫೋನು ಮಾಡಿ ಮದುವೆ ಫಿಕ್ಸಾಯ್ತು ಅಂದ
ಎಣ್ಣೆ ಪಾರ್ಟಿನ ಇಟ್ಟು
ಕಂಠ ಪೂರ್ತಿ ಕುಡಿದು ತೂರಾಡಿ ಅಂದ
ಸೆಂಟು ಗಿಂಟು ಹಾಕಿಕೊಂಡು
ಕಲ್ಲರ್ಫುಲ್ಲಾಗಿ ರೆಡಿ ಆಗಿ ಬಂದ
ಊರಿಗೂರೇ ನೋಡೋ ಹಂಗೆ
ರಿಚ್ಚಾಗಿ ಪಾರ್ಟಿ ಮಾಡಿ ಅಂತ ಅಂದ
ಪೋಲಿಸು ಕೇಸು ಆದ್ರೂ ನಮ್ಗೆ ಮಿನಿಸ್ಟರ್ರು ಕ್ಲೋಸು
ಡಿ.ಜೆ
ಮಾಮ... ಡಿ.ಜೆ
ಮಾಮ...
ಡಿ.ಜೆ
ಮಾಮ ಏನೇ ಮಾಡು,
ಸೌಂಡು ಸ್ವಲ್ಪ ಜಾಸ್ತಿ ಮಾಡು
ಡಿಚಕ್... ಡಿಚಕ್...
ಡಿ.ಜೆ
ಮಾಮ ಏನೇ ಮಾಡು,
ಸೌಂಡು ಸ್ವಲ್ಪ ಜಾಸ್ತಿ ಮಾಡು
ಡಿಚಕ್... ಡಿಚಕ್...
ಬೀರು, ರಮ್ಮು, ವಿಸ್ಕಿ ಸುರ್ಕೊಂಡು
ತಲೆ ಮಾಂಸ ಸಾರು, ಚರ್ಬಿ ಬೋಟಿನ ತಿನ್ಕೊಂಡು
ಕುಡಿಯದವರ ಕಾಲೆಳೆದುಕೊಂಡು
ಗ್ಯಾಪಲ್ಲಿ ಚೋರಿ ಪೋರಿಗಳ ಕ್ಯಾಚಾಕ್ಕೊಂಡು
ಬಾರೋ ಸಿಸ್ಯ ಸ್ಟೆಪ್ಪಾಕೋಲೋ
ಫ್ರೆಂಡು ಲೈಫು ಸೂಪರ್ರಾಗಿ ಇರ್ಲಿ ಎಂದೂ
ಗುಂಡು-ತುಂಡು ಜೋಡಿ ಹಂಗೆ
ನೂರ್ಕಾಲ ಸುಖವಾಗಿ ಬಾಳಿ ಎಂದೂ
ಇಷ್ಟು ಬೇಗ ಡಲ್ಲಾಗಿ ಹೋಯ್ತು ಯಾಕೆ ಫೇಸು?
ಡಿ.ಜೆ
ಮಾಮ... ಡಿ.ಜೆ
ಮಾಮ...
ಡಿ.ಜೆ
ಮಾಮ ಏನೇ ಮಾಡು,
ಸೌಂಡು ಸ್ವಲ್ಪ ಜಾಸ್ತಿ ಮಾಡು
ಡಿಚಕ್... ಡಿಚಕ್...
ಡಿ.ಜೆ
ಮಾಮ ಏನೇ ಮಾಡು,
ಸೌಂಡು ಸ್ವಲ್ಪ ಜಾಸ್ತಿ ಮಾಡು
ಡಿಚಕ್... ಡಿಚಕ್...
No comments:
Post a Comment