Friday, 26 June 2020

ಓ ನನ್ನ ರೂಪಸಿ

ಓ ನನ್ನ ರೂಪಸಿ 
ಓ ನನ್ನ ಪ್ರೇಯಸಿ 
ಈಗೀಗ ಕಣ್ಣಲಿ ಕುಣಿಯುವ ಕನಸಿಗೆ 
ನೀನೇ ಬಣ್ಣ ತುಂಬುವೆ
ಓ ರೂಪಸಿ, ಓ ಪ್ರೇಯಸಿ 
ಓ ರೂಪಸಿ, ಓ ಓ ಓ ಪ್ರೇಯಸಿ 

ಧೀಮ್ ಧೀಮ್ ತನನ ಧೀಮ್ ತನನ ಧೀಮ್  ಓ ಓ ಓ
ಹೇಳದೆ ಕೇಳದೆ 
ಧೀಮ್ ಧೀಮ್ ತನನ ಧೀಮ್ ತನನ ಧೀಮ್  ಓ ಓ ಓ
ಗಾಯವ ಮಾಡಿದೆ
ಧೀಮ್ ಧೀಮ್ ತನನ ಧೀಮ್ ತನನ ಧೀಮ್  ಓ ಓ ಓ
ವೇಳೆಗೆ ಕಾಯದೆ
ಧೀಮ್ ಧೀಮ್ ತನನ ಧೀಮ್ ತನನ ಧೀಮ್  ಓ ಓ ಓ
ಪ್ರೀತಿಸ ಬಾರದೇ?

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...