Posts

Showing posts from April, 2017

"ಮುಂದೇನಾಯಿತು?"

Image
ಬೆರಗುಗಣ್ಣಿನಮುಗ್ಧಮುಖಗಳು
ಪುಣ್ಯಕೋಟಿಯಕಥೆನೋಡುತ
ಮತ್ತೆಮತ್ತೆಮಾರುಹೋದವು
ಸತ್ಯವಾಕ್ಯಪರಿಪಾಲನೆಗೆ


ಪುಣ್ಯಕೋಟಿತಾನುತನ್ನ
ಕಂದನಿಗೆಹಾಲುಣಿಸುತಿರಲು
ನಾಲಗೆಯಚಪ್ಪರಿಸುತಅವು
ಹರ್ಷದಿಂದಕುಣಿದವು


ಹುಲಿಯಘರ್ಜನೆ, ಕ್ರೋಧಭಂಗಿ
ಅರಳಿಸಿದವುಕಣ್ಣಚೂರು
ಹೆಜ್ಜೆಹೆಜ್ಜೆಗೆಕೌತುಕಕ್ಕೆ
ನಾಂದಿಹಾಡಿತುಹಾಡದು


ಪುಣ್ಯಕೋಟಿಯುಹುಸಿಯನಾಡದೆ
ಹುಲಿಗೆತಾಶರಣಾಗುತಿರಲು
ಎಗರಿಇರಿದುರಕ್ತಕುಡಿವುದು
ಎಂದುಅವುಗಳುಎಣಿಸಲು


ಹುಲಿಯುಕಂಬನಿಹರಿಸಿಪ್ರಾಣವ
ಬಿಟ್ಟಕೂಡಲೆಕಥೆಯುಮುಗಿಯಿತು
ಪುಣ್ಯಕೋಟಿಯಜೀವಉಳಿದಿದೆ
ಪ್ರಶ್ನೆ "ಮುಂದೇನಾಯಿತು?"


ಹುಲಿಗೂಇರಬೇಕಲ್ಲಮರಿಗಳು?
ಅವುಗಳಾರುಸಲಹುವವರು

ಗಂಗೆ, ತುಂಗೆಯರಂತೆಅವಕೆ
ಉಣಿಸುವವರಾರುಮಾಂಸವ?

ಮತ್ತೆಮೊಳಗಿತುಅದೇಹಾಡು

ಮತ್ತೆಮತ್ತೆಹುಲಿಯೇಸತ್ತಿತು ತಬ್ಬಲಿ