Posts

Showing posts from August, 2015

ಬಂದೇ ಬರುವೆ

ಬಯಸಿಬಯಸಿಮಳೆಯಲಿನೆನೆದು
ಉಸಿರಬಿಗಿಸಿಹೆಸರನುಕರೆದು
ಕಣ್ಣಿನಕಾವಲುಗಾರರದಾಟಿ
ಬರುವೆಕಾದಿರುಹೂವನುಹಿಡಿದು

ನಡುವೆಸುಳಿಯಸರಳನುಮುರಿದು
ಎಲ್ಲವಿಧಿಯಬಾಗಿಲತೆರೆದು
ಸಣ್ಣಗೆಸತ್ತುನುಣ್ಣಗೆಅತ್ತು
ಬರುವೆಕಾದಿರುಹೃದಯವಮಿಡಿದು

ಸಾಯಂಕಾಲಕೆಸಾಕಾದರೂಸರಿ
ಮುಂಜಾವಿನಮಂಜಿತ್ತರೂಅಚ್ಚರಿ
ಬೆಳಗುಮಬ್ಬಿನಹಂಗನುತೊರೆದು
ಬರುವೆಕಾದಿರುಉಂಗುಟಕೊರೆದು

ಬರಿಗೈಬಡತನಸವಿಸುತಬರುವೆ
ಹಿಡಿಪ್ರೀತಿಗೆಎದೆಗೂಡನುಕೊಡುವೆ
ಮಲ್ಲಿಗೆಕರಗಳಕೋಮಲಸೋಂಕಿಗೆ
ಬರುವೆಕಾದಿರುನಗುವನೇಮುಡಿದು

ಮೈಲಿಗಲ್ಲುಗಳಚ್ಚರಿಪಡಲಿ
ಗೇಲಿಗೈದವುನಾಚಿಕೆಪಡಲಿ
ಅಂತರದಂತರನಂತರವಿರಲಿ
ಬರುವೆಕಾದಿರುಕವಿತೆಯಬರೆದು!!

                                  -- ರತ್ನಸುತ

Donkey and a piece of paper

A group of donkeys
Grazing on grass
Found a piece of paper

Curious they were
To see just one piece
For the entire group

They fled from grass
And tasted the paper
One after another

Only few got to taste
Rest heads down disappointed
Got back to grass

From then everyday a paper is found
Excited they run
Feed upon with dissatisfaction

That paper which tasted the first
Was the tastiest one
And nothing could match it

The donkey
Which first tasted the paper
Never existed
But yet remembered forever!!

                             -- Rathnasutha

ಎರಡೊಂದ್ಲ ಒಂದು

ಎಲ್ಲಲೆಕ್ಕಕ್ಕೂಮುತ್ತೇಕಾಯಿ,
ಜಗಳ, ಮುನಿಸು, ಸಮರಸಕೆ
ಒಂದುಕಾಯಿಹೆಚ್ಚಿಗೇಇಟ್ಟು
ಮುತ್ತಿನಲೆಕ್ಕತೀರಿಸಿಕೊಂಡರಾಯ್ತು

ಕತ್ತಲಹಾದಿಯನಡುನಡುವೆ
ಬೀದಿದೀಪಗಳಕೇಕೆ
ಕತ್ತಲಸೀಮೆಯಲ್ಲೇಪಾದಸವೆಸಿ
ಬೆಳಕಬಹಿಷ್ಕಾರಕ್ಕೆಸಂಚುಹೂಡುವ

ಸಂತೆಯಲ್ಲಿಅಂತೆಕಂತೆಗಳಬಾಯ್ಮುಚ್ಚಿ
ಕೈಹಿಡಿದುದಿಲ್ದಾರಾಗಿನಡೆವಾಗ
ಬೆರಳುಅಂಜುಬುರುಕನೆರಳಿಗೆ
ಸಾಹಸಗಾಥೆಹೇಳಿಕೊಂಡಿರಲಿ

ಕನಸುಗಳಕಟ್ಟಲುಪಲ್ಲಂಗಬೇಕಿಲ್ಲ
ನಾಲ್ಕುಗೇಡೆಗಳಹಂಗಿಲ್ಲ
ಮಡಿಲಲ್ಲಿಹಿಡಿಪ್ರೇಮಕೌದಿಯಾದರೆ
ಕನಸುಗಳಪಾಲಿಗದುರಾಜಾಶ್ರಯ

ನಾಳೆಯೆಂಬುದುಬರದೆಉಳಿಯದೆಂದು
ನೆನ್ನೆಯೆಂಬುದುಮರಳಿಬಾರದೆಂದು
ಈಕ್ಷಣದಸುಖದಲ್ಲಿಕಹಿಹಿಂಡಲು
ಹೆಪ್ಪುಗಟ್ಟಿದಹೃದಯಬಡಿದೇಒದ್ದಾಡಿತು

ತಾರೆಕುಸುರಿಯಬಾನುಹೊದಿಕೆಗಾಗಿ
ಭುವಿಯತುಂಬನಮ್ಮಹೆಜ್ಜೆಗುರುತು
ನಾವುನಾವಾಗಿಒಂದಾಗಿಬಾಳುವಆಗ
ಮೆಚ್ಚಿಗೊಣಗಲಿಲೋಕನಮ್ಮಕುರಿತು

                                        -- ರತ್ನಸುತ

ಹೇಳತೀರದವು

ಇತ್ತೀಚೆಗೆಬರೆದದ್ದೆಲ್ಲಕ್ಕೂನಿನ್ನನೆರಳೇಅಂಟಿ
ಒಂದುಸೊಂಪಾದಅನುಭೂತಿಪದಗಳಿಗೆ;
ಹಗಲೆಲ್ಲಾಕಾಡಿದವುಕ್ಕೆರಾತ್ರಿಮುಕ್ತಿ,
ರಾತ್ರಿಕಾಡಿದವುಕ್ಕೆಹಗಲಲ್ಲಿ

ಹೀಗೆಬಿಟ್ಟೂಬಿಡದಂತೆಕಾಡುವಪರಿಗೆ
ಆಕಣ್ಣಾಲಿಗಳುಎಲ್ಲಿಪಳಗಿದವೋಕಾಣೆ,
ಸೂಜಿಗಲ್ಲಿಗೂಮೀರಿದಶಕ್ತಿಯೆದುರು
ನಿಸ್ಸಹಾಯಕಕಬ್ಬಿಣದಹರಳಾಗುತ್ತೇನೆ!!

ದೂರಕ್ರಮಿಸಿದಷ್ಟೂಆಕ್ರಮಿಸಿಕೊಳ್ಳುವ
ನಿನ್ನಪಾರದರ್ಶಕನೋಟಕ್ಕೆಸೋತವುಗಳಲ್ಲಿ
ನಾಮೊದಲಿಗನಾಗಬಯಸುತ್ತೇನೆ,
ಸೋಲಿನಸರದಿಗಳಅಂಕಿಪಟ್ಟಿಯಲ್ಲಿ

ಒಬ್ಬರಉಸಿರಮತ್ತೊಬ್ಬರುಸೇವಿಸುವಷ್ಟು
ಸನಿಹವಾಗುವುದರೊಳಗೆ "ಎಂಥಸಾವ್ಮಾರ್ರೆ!!"
ಎಂದುಉದ್ಗರಿಸುವಷ್ಟುಸಿಟ್ಟುತರಿಸಿದ್ದು
ನಿನ್ನಮೇಲಿದ್ದಅಗಾಧಮೋಹದಲ್ಲೇದೂರುಳಿಯಬೇಕಾದಕಾರಣಕ್ಕೆ

ಕೈರುಚಿಗೂಮೀರಿದಸ್ವಾದಕ್ಕೆಮಾರುಹೋದೆ,
ಇದೇಮೊದಲಬಾರಿಯೇನಲ್ಲ
ಆದರೆವಿಶೇಷವೆನಿಸುವಂತೆಇದೇಮೊದಲು
ನಿನ್ನಮಾತೊಳಗಿನಮೌನರುಚಿಸಿದಾಗ

ನನ್ನಹೆಸರಕಿತ್ತು
ನಿನ್ನಹೆಸರೊಡನೆಜೋಡಿಸಿಕೊಂಡಷ್ಟೇಸಲೀಸಾಗಿ
ನಿನ್ನಉಸಿರಲ್ಲಿಬೆರೆತುಹೋಗುತ್ತೇನೆ
ಅಪ್ಪಣೆನೀಡದೆಕಾಯಿಸು, ಕಳ್ಳನಾಗುತ್ತೇನೆ!!

                                                   -- ರತ್ನಸುತ

ಚೂರು-ಪಾರು ಪ್ರೀತಿಯಲ್ಲಿ

ಚೂರುನೆಲ, ಚೂರುನಭ
ಕಣ್ಣಿಗೆಒಂದಿಷ್ಟುಬೆಳಕು
ಕತ್ತಲಒಂದಷ್ಟುಬೆರಗು
ಮಾತಿನಸುಗಂಧದೊಡನೆ
ಮೌನದಕಿರುತಂಗಾಳಿ
ಬೇಕುಚೂರುಖುಷಿಯಜೊತೆ
ರುಚಿಗೆತಕ್ಕಕಂಬನಿ
ಪ್ರೀತಿಯಪ್ರಕಾರಗಳಿಗೆ
ಮಿಡಿವಮನವೇಮಾರ್ದನಿ!!

ಚೂರುಹಿತ, ಬಿನ್ನಮತ
ಚೂರುಕೋಪತರಿಸುತಲೇ
ಇರಲಿಕೊಂಚತಾಳ್ಮೆ,
ಬರಲಿಬಂದಹಾಗೆ
ಹಾಗೇತೊಲಗುವಂತೆನೋವು
ಅಳಿಯದಿರಲಿನಮ್ಮಒಳಗೆ
ಒಲುಮೆಯೆಂಬಕಾವು

ಎಡವಲೊಂದುಕಲ್ಲು
ಜಾರಲೊಂದುತಗ್ಗು
ಸುಧಾರಣೆಗೆಇರಲಿಒಂದು
ಸಮತಟ್ಟುತಾಣ,
ಸಣ್ಣಗೂಡುಬದುಕಲು
ಚಿಟಿಕೆವಿರಹಅದರೊಳು
ಎಲ್ಲಸಿರಿಯಮೀರಿಪ್ರೇಮ
ಸತ್ವಗೊಳಲಿಪ್ರಾಣ

ಪರವಹಿಸಲುಹೆಗಲು
ಪರವಶಿಸಲುಪ್ರಣಯ
ಪರಿಣಮಿಸುವಪ್ರಗತಿಯಲ್ಲಿ
ನಾ-ನೀನೇಮಿಗಿಲು,
ಕೊನೆಮೊದಲೂಒಂದೇ
ನಡುಬಯಲೂನಮದೇ
ಕಿಚ್ಚಿಷ್ಟೂಪ್ರೇಮವದು
ಹಿಂಗಿಹೋಗದಿರಲು!!

ಸ್ವಗತಗಳಜೀವಂತಿಕೆ
ಅಸ್ತಿತ್ವದಹಂಬಲಕೆ
ತೊಟ್ಟಿಲಾಗುವನೀಡಿ
ಕಾವ್ಯಮೆಟ್ಟಿಲ,
ಚೂರುಆಧರ್ಶದೊಳಗೆ
ಸ್ವಾರ್ಥವೂಕೂಡಿಇರಲಿ
ಬಾಳುನಿಕೃಷ್ಟವಲ್ಲ
ನೀಡಬಹುದುಬೆಂಬಲ!!

                   -- ರತ್ನಸುತ

ಕಂಡಿದ್ದು, ತೋಚಿದ್ದು ಇಷ್ಟು

ಮಹಡಿಮೆಲೆನಿಂತು
ದೂರದನಂದಿಬೆಟ್ಟದತುದಿಯನ್ನ
ಮೀರಿದಎತ್ತರಕ್ಕೆಕೈಯ್ಯಚಾಚಿ
ಒಂದುಸುತ್ತುನಕ್ಕಿಬಿಡುತ್ತಿದ್ದೆ,
ಬೆಟ್ಟಕ್ಕೆಏನೂಹಾನಿಯಾಗದಂತೆ
ಇದ್ದಲ್ಲೆತಟಸ್ಥಭಾವತಾಳಿತ್ತು!!

ಮನೆಯಿಂದದೇವನಹಳ್ಳಿಟೌನ್ತಲುಪಲು
ಕೇವಲಮೂವತ್ತರಿಂದನಲವತ್ತುನಿಮಿಷ
ಆಗೆಲ್ಲರಸ್ತೆಬದಿಯಲ್ಲಿಚಕ್ಕೋತಹಣ್ಣು
ಕಣ್ಣುಹಾಯಿಸಿದಂತೆಲ್ಲಸಿಗುತ್ತಿತ್ತು
ಈಗಒಂದುನೊಣಕ್ಕಾದರೂಇಲ್ಲ

ಬಹುಶಃಬೈಪಾಸ್ರಸ್ತೆಯಾಗಿ
ಅಲ್ಲಿಗೆಎಲ್ಲಮಾರಾಟಗಾರರು
ಸ್ಥಳಾಂತರಗೊಂಡಿರಬಹುದಂದುಕೊಂಡು
ದಾಪುಗಾಲಿಟ್ಟವರಿಗೆನಿರಾಸೆ,
ಅಲ್ಲಿತಲೆಯೆತ್ತುತ್ತಿದ್ದದೈತ್ಯಕಟ್ಟಡಗಳು
ಅಂತರ್ರಾಷ್ಟ್ರೀಯಹೊಟೆಲ್ಗಳ
ಫ್ಲೆಕ್ಸ್ಗಳಲ್ಲಿಅಚ್ಚಾಗಿಸಿದ್ದಜಾಹೀರಾತುಗಳು
ಚಕ್ಕೋತಹಣ್ಣಿಗೆಶ್ರದ್ಧಾಂಜಲಿಕೋರಿದಂತಿದ್ದವು!!

ನಂದಿಕ್ರಾಸಿಂದನಂದಿಕಡೆಗೆ
ಜನಎಷ್ಟೊಂದುಕಮರ್ಶಿಯಲ್ಲಾಗಿದ್ದಾರೆ,
ದ್ರಾಕ್ಷಿಗುಚ್ಚಹಿಡಿದುನಿಂತವನಿಗೂಗೊತ್ತು
ಹಾಪ್ಕಾಂಸ್, ಸಿಟಿಮಾರ್ಕೆಟ್ಟಿನಬೆಲೆ
ಹೆಳಿದ್ದಕ್ಕಿಂತರುಪಾಯಿಕಮ್ಮಿಇಲ್ಲ

ಅಪಾರ್ಟ್ಮೆಂಟ್ಸಂಸ್ಕೃತಿವಕ್ಕರಿಸಿಕೊಂಡಪರಿಸರ,
ಮತ್ತದರಘಾಟು
ನಂದಿಬೆಟ್ಟದತುದಿಯಮೂಗಿಗೆತಟ್ಟುತ್ತಿತ್ತು
ನನ್ನಗ್ರಹಿಕೆಗೂಅದುಬಂದಿತ್ತು

ಮೊನ್ನೆಮಹಡಿಮೇಲೆನಿಂತು
ಕೈಚಾಚಿದಂತೆಲ್ಲಕಟ್ಟಡಗಳೇಅಡ್ಡಗಟ್ಟಿದವು
ಎಲ್ಲೋಮರೆಯಲ್ಲಿಯಧ್ಯಾನಿ
ಸತ್ತಂತೆಕಾಣುತ್ತಿದ್ದಾನೆ
ಧ್ಯಾನದ

ಎಲ್ಲ ಮುಜುಗರವ ಮೀರಿ

ಎಲ್ಲರೆದುರೇಕೈಹಿಡಿಯುವುದೇ?
ಹತ್ತಿರವೆಂದರೆತೀರಾಹತ್ತಿರಕರೆದು
ಗುಸು-ಪಿಸುಮಾತಾಡಬಹುದೇ?
ಲಗಾಮಿಲ್ಲದಂತೆಎಲ್ಲೆಂದರಲ್ಲಿ
ಗೊಳ್ಳೆಂದುಮನದುಂಬಿನಗುವುದೇ?
ಗುಡಿಯಂಥಗುಡಿಯಲ್ಲೂ
ಗಡಿಬಿಡಿಮಾಡದೆಚುಂಬಿಸುವುದೇ?

"ಚೂರುತುಂಟತನಹೆಚ್ಚಿದೆ"
ಎಂದುಆರೋಪಿಸುವಮುನ್ನ
ಮನಸನುಮುಟ್ಟಿನೋಡು,
ಅಥವಮೆಲ್ಲಗೆತಟ್ಟಿನೋಡು
ನಿದ್ದೆಗೆಜಾರಿದತಾಸಾಕ್ಷಿಗಿದೆ;
ತುಂಟತನದಮೂಲವೂಅದೇ!!

ಸರಿ, ಹಾಗಿದ್ದಮೇಲೆ
ನಾನುದೂರನಿಲ್ಲುತ್ತೇನೆ
ನೀನೂದೂರನಿಲ್ಲು,
ಸನಿಹಕೆಹಸಿರುನಿಶಾನೆ
ಯಾರುಮೊದಲುತೋರುತ್ತಾರೋನೋಡೋಣ;
ಅದುನಾನೇಆದರೆತಪ್ಪೇನು?
ಆಟದಲ್ಲಿಸೋಲುವೆನಷ್ಟೆ
ಸೋಲೊಪ್ಪಿಕೊಂಡತಲ್ಲವಲ್ಲ!!

ಉಗುರುಬಣ್ಣದಿಂದ, ಕಣ್ಗಪ್ಪಿಗೆ
ಒಪ್ಪಿಗೆಪಡೆಯುವನಿನ್ನಕಣ್ಣನು
ಒಮ್ಮೆಗದರಿನೋಡಬೇಕೆಂಬಆಸೆ,
ಅದರುವರೆಪ್ಪೆಉದುರಿಸಿಮುತ್ತ
ಅಂಗೈಯ್ಯಸೇರುವಮೊದಲೇ
ಕೆನ್ನೆಗೆಕೆನ್ನೆಸೋಕಿಸಿರವಾನಿಸಿಕೊಳ್ಳುವೆ,
ನಿನ್ನಕಂಬನಿಗೆನನ್ನಕೆನ್ನೆಯೂತೋಯಲಿ!!

ಪತ್ರಿಕೆಗಳವಿಷೇಶಲೇಖನಗಳಲ್ಲಿ
ಸ್ತ್ರೀಕುರಿತಾದವುಗಳನ್ನಗುಟ್ಟಾಗಿಓದುತ್ತೇನೆ
ನಿನ್ನಇನ್ನಷ್ಟುಪ್ರೀತಿಸುವಕಾರಣಗಳು
ಹುಟ್ಟುತ್ತಲೇಹೋಗುತ್ತಿವೆ,
ಬಹುಶಃನಾನುಹುಲುಗಂಡಸಾಗಿ
ಮಾಡಬಹುದಾಗಿದ್ದುಇಷ್ಟೇ!!

                                             -- ರತ್ನಸುತ

ಹಸಿವಲ್ಲಿ

ಹಸಿದಾಗಕನಸೊಂದುಮುಸಿನಕ್ಕುಕರೆದಿತ್ತು
ರಾತ್ರಿಔತಣದಲ್ಲಿಸತ್ತಹೆಗ್ಗಣಗಳು
ಬೀದಿದೀಪದಕೆಳಗೆಮೈಹರಡಿದಬೆಳಕು
ಅದಕೂಡಿಬಿಕ್ಕಳಿಸಿಸತ್ತನೆರಳು

ಅತ್ತನಾಯಿಬೊಗಳಿಇತ್ತಮೌನವಮುರಿದು
ಎತ್ತಸಾಗಲೂಚಿತ್ತದಿಕ್ಕೆಟ್ಟಹಾಗೆ
ನೂರುಚಿಂತೆಯಕಂತೆಒಂದೊಂದೇತೆರೆದಾಗ
ನಿಸ್ಸಹಾಯಕಬೆವರುನುಸುಳಿತುಹೊರಗೆ

ಪಾಪಎಲ್ಲರಸ್ವತ್ತು, ಪುಣ್ಯಗಳಿಸಿದರಷ್ಟೇ
ತೂಗುತಕ್ಕಡಿಎಂದೂಪಾಪದಕಡೆಗೇ
ಅಳತೆಮುಳ್ಳಿನರೀತಿಬದುಕಿನಕಾಲ್ದಾರಿ
ತಪ್ಪೆಂದುತಿಳಿದರೂನರಕದಕಡೆಗೇ!!

ದೇವರೇನಂಬಿಸಲಿದೇವರಿಹನೆಂದು
ರಾಯಭಾರಿಗಳೆಲ್ಲದೂರನಿಲ್ಲಲಿಚೂರು
ಭೂಮಿಆಕಾಶವನುಒಂದುಗೂಡಿಸುವಂಥ
ಹಸಿವಿನಅಳಲನ್ನನೀಗಿಸುವರಾರು?

ಭಾಗ್ಯಗಳುಎಷ್ಟೆಂದುಮನೆಬಾಗಿಲಒಳಗೆ
ಕಾಲುಮುರಿದಂತೆಬಿದ್ದಿರಲುಸಾಧ್ಯ
ಹಸಿವುಹಸಿವನ್ನಮರೆಸುವಹಸಿವಹುಟ್ಟಿಸಲಿ
ಆಗಸಾರುವೆ "ದೇವರೇನೀನುಸತ್ಯ"

                                                 -- ರತ್ನಸುತ

ಚಿಗುರಿನ ಹೊಸತು

ಮಾತತಡೆಯಲುಹಸ್ತಸಲ್ಲ
ತುಟಿಯಾದರೆಹಸ್ತಕ್ಷೇಪವಿಲ್ಲ
ಸತ್ತಮಾತುಗಳಮುಕ್ತಿಗಾಗಿ
ಒಮ್ಮೆಯತ್ನಿಸಿನೋಡುವಸಹಜವಾಗಿ

ಕತ್ತಲಾವರಿಸುತ್ತಲೇಮೌನ
ಕಣ್ರೆಪ್ಪೆಮೇಲೆಗೀಚಲೇಕವನ?
ತಾಳತಪ್ಪದಿರಲಿಸಪ್ಪಳದಹಾಡು
ದೀಪವೂನಾಚಿಬಳುಕುವುದನೋಡು!!

ಪಲ್ಲಂಗಕೆದಿಂಬುಬೇಡವಾಗಿ
ಒಂದೊಂದುಬದಿಯಲ್ಲಿಒಂದೊಂದು
ಮುನಿದುನೆಲಕಪ್ಪಳಿಸಿಹುದಬಲ್ಲೆ
ನಸುಕುಕಳೆಯಲಿಚಿಂತೆಬಿಡುನಲ್ಲೆ

ಹೂವಹೊಸಕಿದಒಡಲು
ಗಂಧಧೂಪವಕೂಡಿ
ಕೋಣೆಯನಿರ್ಜೀವಗೋಡೆಗಳ
ಅಮಾನುಷವಾಗಿಬದುಕಿಸಬಾರದಿತ್ತು

ದೀಪಆರುವಸಮಯದನಿಗದಿಯಿಲ್ಲ
ಇದ್ದರೂನಮಗದುಬೇಕಾಗೇಯಿಲ್ಲ
ಗಡಿಯಾರದಕಾಲಿಗೆಚುಚ್ಚಿಮುಳ್ಳು
ಉಳಿದಲ್ಲೇನರಳಿತುದಯೆತೋರಲಿಲ್ಲ

ಹೊನ್ನಕಿರಣದದಿಬ್ಬಣಬಂದಿದೆ
ಆಗಷ್ಟೇಮುಚ್ಚಿದಕಣ್ಣತೆರೆಸೆ
ಆಕೆಹಣೆಬೊಟ್ಟಹುಡುಕುತಲಿದ್ದಳು
ತುಂಟನಗೆಬೀರಿಅರಳಿತುಮೀಸೆ!!

                                         -- ರತ್ನಸುತ

ಹೀಗೂ ಬದುಕ ಕಟ್ಟಿಕೊಳ್ಳೋಣ

ಗಾಳಿಎತ್ತಬೀಸುತ್ತದೆಯೋ
ಅತ್ತಲೇವಾಲಿಬಿಡೋಣ
ಜೋಡಿಗರಿಕೆಯರೀತಿ

"ಇಬ್ಬನಿಹಿಂಗುವುದರಹಿಂದೆ
ಯಾವುದೋಸಂಕಲ್ಪವಿರಬಹುದು"
ಹೀಗಂದುಕೊಂಡೇಬೆವೆತುಬಿಡೋಣ

ಯಾರೋಇಟ್ಟಪಾದದಡಿಯ
ಗಂಧವೋ, ಕೆಸರೋ, ಧೂಳೋ
ನಮ್ಮಸೋಕುವುದುಖಚಿತ,
ಮತ್ತೆ, ಮತ್ತೆಮಳೆಯನ್ನನೆನೆಯೋಣ
ಮತ್ತೇರುವಂತೆನೆನೆಯೋಣ

ಸೂರ್ಯೋದಯಕೆಗರಿಬಿಚ್ಚಿ
ಸೂರ್ಯಾಸ್ಥಮಕೆಬಿಗಿದಪ್ಪಿ
ಮಿಕ್ಕಂತೆತುಂಬೊಲವಲ್ಲಿತಲ್ಲೀನರಾಗಿ
ತಂಗಾಳಿಗೆಪರಿಚಿತರಾಗೋಣ

ಇದ್ದೂಇರದಂತೆನೊಂದು
ಇರದೆಯೂಇದ್ದಂತೆಬಿರಿದು
ಒಮ್ಮೆಮೊಗ್ಗು, ಒಮ್ಮೆಹಿಗ್ಗಿ
ಹೂವಾಗುವಾಸೆಯಲೇಸವೆಯೋಣ

ಹಸಿರಾಗಿ, ಕೆಂಪಾಗಿ
ಕಂದಾಗಿ, ಕಪ್ಪಾಗಿ
ಮುಪ್ಪಲ್ಲಿಯೂಒಪ್ಪುವಂತಾಗೋಣ
ಸಾವಲ್ಲಿಯೂಜೊತೆಯಲೊಂದಾಗೋಣ!!

                                            -- ರತ್ನಸುತ

ಒಮ್ಮೊಮ್ಮೆ ನಾನು

ಆಅರ್ಥವಿಲ್ಲದಮಾತಿಗೆ
ಒಳಾರ್ಥಗಳುಸಾಕಷ್ಟಿದ್ದವು
ಆದರೂಅನರ್ಥಕ್ಕೇಮಣೆಹಾಕಿದೆ

ಒತ್ತಿ, ಒತ್ತಿಹೇಳಿಕೊಟ್ಟದ್ದಬದಿಗೊತ್ತಿ
ಗೊತ್ತಿದ್ದೂಹುಂಬನಾಗುವುದರಲ್ಲಿ
ನನಗೆಎಲ್ಲಿಲ್ಲದವಿಕೃತಖುಷಿ

ದ್ರಾಕ್ಷಾರಸದಮತ್ತಿಗಿಂತಮಿಗಿಲಾದ
ಅಮಲಿನದ್ರವ್ಯದಹುಡುಕಾಟದಲಿ
ನಿಶೆಯೇರಿಸಬಲ್ಲಎಷ್ಟೋಲಾಯಕ್ಕಾದವುಗಳ
ಕಡೆಗಣಿಸಿಅಪರಾಧವನ್ನೆಸಗಿದ್ದೇನೆ!!

ತುಟಿಗೆಬಂದಮಾತು
ಮನಸನುಹಗುರಾಗಿಸದೆಹೋದಾಗ
ನುಂಗಿಕೊಂಡಾಗಿನಸಂಕಟಕೆ
ಆಡಿದಮಾತುಗಳಅಭಾವವೇಸಾಕ್ಷಿ

"ಬೆರಳತುದಿಯಲ್ಲಿತೋರುವುದಷ್ಟೇಹೊರತು
ಹಿಡಿಯಲುಮುಷ್ಟಿಬಿಗಿಯಲೇಬೇಕು"
ಈಸತ್ಯವಮರೆತುಅತೃಪ್ತಬೇತಾಳನಾಗಿದ್ದೇನೆ
ನನ್ನದೇಸಂತೆಯಲಿನಾನೊಬ್ಬನೇಅಲೆದಾಡಿ

ಎಲ್ಲವನ್ನೂಅಪೂರ್ಣದಲ್ಲೇಕೊನೆಗೊಳಿಸುತ್ತೇನೆ
ಎಲ್ಲವನ್ನೂ......

                                                   -- ರತ್ನಸುತ

ಎಲ್ಲವೂ ಹೊಸತು

ಮದುವೆಹೊಸತರಲ್ಲಿಯಎದುರುನೋಟಗಳು
ಒಂಥರಚಿವುಟಿಕಚಗುಳಿಯಿಟ್ಟಂತೆ
ನೋವಲ್ಲೂಹಿತ, ಹಿತದಲ್ಲೂನೋವು

ಆಫೀಸಿನಕೆಲಸದನಡುವೆಫೋನು
ಮಾತು...ಮಾತು... ಮತ್ತಷ್ಟುಮಾತು
ಯಾರುಮೊದಲುಫೋನಿಡುವೆನೆಂದರೂ
ಆಚೆಬದಿಯಿಂದಜೋರುಸಪ್ಪೆಸದ್ದು

ಕಾಡಿಸಿಯಾದನಂತರಮುದ್ದಿಸಿ
ಮುದ್ದಿಸುತ್ತಲೇಕಾಡಿಸುವಪರಿ
ಅದುಎಲ್ಲೂಕಲಿತವಿದ್ವತ್ತಲ್ಲ
ಸ್ವಾಭಾವಿಕಪ್ರಕ್ರಿಯೆಯಷ್ಟೇಪಕ್ವ

ಎಲ್ಲರಕಣ್ತಪ್ಪಿಸಿದತುಂಟಾಟ
ಎಲ್ಲರೆದುರುಬಯಲಾದಾಗನಾಚಿ
"ಆದರೇನಂತೆ?" ಎಂದುಲೈಟಾಗಿತಗೆದುಕೊಳ್ಳುವುದರಲ್ಲೂ
ವಿಚಿತ್ರವಾದಮಜಸಿಗುತ್ತೆ

ಕಾಫಿಯಸಕ್ಕರೆ
ಸಾರಿನಖಾರ
ಸ್ನಾನದನೀರು
ಬಟ್ಟೆಯಇಸ್ತ್ರಿ
ಶೂವಿನಪಾಲಿಶ್
ರಾತ್ರಿಯಗೊರಕೆ
ಗುಡ್ಮಾರ್ನಿಂಗ್
ಗುಡ್ನೈಟ್ವಿಶ್ಗಳು
ಐಲವ್ಯೂಗಳು
ಯಾವತ್ತೂಇಷ್ಟೋಂದುಮಹತ್ವಪಡೆದುಕೊಂಡಿರಲಿಲ್ಲ

ಸೀರಿಯಸ್ಸಾಗಿಸುಳ್ಳಾಡುವ
ತಾಲೀಮುನಡೆದಿದೆ
ಚೂರುಕಷ್ಟವಾದರೂ
ಆಗಾಗಕೆಲಸಕ್ಕೆಬಂದಾಗ
Its worthwhile!!
But, ಆಕೆಎಲ್ಲವನ್ನೂಗಮನಿಸುತ್ತಾಳೆ
She's intelligent than me!!

                                      -- ರತ್ನಸುತ

ಸ್ಥಿತಿ-ಗತಿ

ಕಂಪಿಸುತಲೇಅರಳತೊಡಗಿದೆಮನ
ಮೈದುಂಬಿಬಣ್ಣ
ತನು, ಮನನಂದನವನ

ಕೆನ್ನೆಕೆಮ್ಮಣ್ಣಬಣ್ಣ
ಅಂಗೈಚಂಡೂವಬಣ್ಣ
ಕಣ್ಣುಮುಚ್ಚಿದೊಡೆಕನಸುಗಳ
ಬಣ್ಣಬಣ್ಣಗಳಜಾತ್ರೆ
ಮುಂಬಾಗಿಲಿಗೆಪಚ್ಚೆಪತ್ರೆ
ಎದೆಯಾಂಮೃತದಹೊನ್ನಪಾತ್ರೆ

ನೆರಳಾಕೃತಿಗಿಂತಕೃತಿಯಿಲ್ಲ
ಏಕಾಂತಕೂಮಿಗಿಲುಸ್ಥಿತಿಯಿಲ್ಲ
ಪದಗಳಪರಿಶೆಯಲಿ
ಪಾವುಗುಟುಕಿನಪದ್ಯ
ಬರೆಯಲುಬರವಿಲ್ಲ
ಬರೆಯದಿರಲುಬಲವಿಲ್ಲ

ಮೊಗ್ಗುಹಿಗ್ಗುವಲ್ಲೂಪಟಾಕಿಸದ್ದು,
ಸೋಜಿಗದಸಂಗತಿಗಳಸಾಲು
ಹುಚ್ಚಾಟಹೇಳದುಳಿವುದೇಮೇಲು

ಅಪೂರ್ಣತೆಯೇಪೂರ್ಣವಾಗಿರಲು
ಪೂರ್ಣಗೊಳಿಸುವಯತ್ನವೂಅಪೂರ್ಣ!!

                                            -- ರತ್ನಸುತ