Posts

Showing posts from February, 2015

ಸಮರ್ಥನೆ

ಮಾತೆಹಾಗುಸಂತ
ಹಾಗೇಒಮ್ಮೆಚಹಕೂಟದಲ್ಲಿ
ಜ್ಞಾನ-ಅಜ್ಞಾನ, ಧರ್ಮ-ಅಧರ್ಮದಕುರಿತು
ಸಮಾಲೋಚಿಸುತ್ತಕೂತಿರುತ್ತಾರೆ ಧರ್ಮದವ್ಯಾಖ್ಯಾನವನ್ನಬಿಡಿಸಿಹೇಳಲು
ಇಬ್ಬರೂಪದಗಳಮೊರೆಹೋಗದೆ
ಕಾರ್ಯರೂಪಕವಿನಿಮಯನಡೆಸಿದರು, ಈನಡುವೆಚಹಾಕ್ಕೆಸಕ್ಕರೆಸಾಲದಾಗಿತ್ತು
ಇಬ್ಬರೂಮೌನಮುರಿಯದೆಸೇವಿಸುತ್ತಲೇಇದ್ದರು ಯಾರೊಬ್ಬರುದನಿಯೆತ್ತಿದ್ದರೂಸಣ್ಣವರಾಗುತ್ತಾರೆ
ಚಹತಯಾರಿಸಿದವನೆದುರು,
ಇದೇಅವಕಾಶವೆಂದುಕಣ್ಣರಳಿಸಿ
ಕಪ್ಪುಚುಕ್ಕೆಬಳಿಯಲುಕಾದವರನಡುವೆನೂಕುನುಗ್ಗಲು ಚಹಮುಗಿಯುತ್ತಬಂದಂತೆಸಿಹಿಹೆಚ್ಚಿತು
ತಳದಲ್ಲಿಉಳಿದುಕೊಂಡಸಕ್ಕರೆಪಾಕ
ನಾಲಗೆಗೆಚುರುಕುಮುಟ್ಟಿಸುತ್ತಿದ್ದಂತೆ
ಇಬ್ಬರೂನಕ್ಕು

ನನ್ನಿಂದ ದೂರಾಗಿ

ಇದ್ದಕೊಂಡಿಕಳಚಿ
ಬಿದ್ದಸುಮಾರುಅಹಂಗಳ
ಮೇಲೆತ್ತಲಿಕ್ಕೂಮುಜುಗರ ಮುಂದೆಸಾಗುತ್ತಿದ್ದಂತೆ
ಹಿಂದೆನೆರಳುಅದೇನನ್ನೋಸೂಚಿಸಿ
ಸಂತೈಸಿದಂತೆಕಂಡು
ವಿಕಾರವಾಗಿರೇಗಿದೆ ನೆರಳುಎಂದೂನನದಾಗಿರಲಿಲ್ಲ
ಸದಾನನ್ನಬಿಟ್ಟೇನಿಲ್ಲುತ್ತಿತ್ತು
ಔಪಚಾರಿಕಸ್ಪರ್ಶಕೆಒದಗಿ ಅಲ್ಲಲ್ಲಿಚಿಗುರಿಕೊಂಡ
ನನ್ನವೇಸಂತತಿಗಳಕತ್ತರಿಸಿದ್ದು
ವ್ಯಾಪಕವಾಗಬಹುದಾದಆತಂಕದಿಂದ ಕಿರಿದಾದಆಕಾಶವತಲುಪಲಾರದೆ
ಅಂತರದನೆಪವೊಡ್ಡಿನಿಂತ
ನಿಸ್ಸಹಾಯಕಕೈಗಳಕತ್ತರಿಸಿಕೊಳುವೆ
ಸೋತಾಗಿನನೆಪಗಳುನಿಜಕ್ಕುಅಸಡ್ಡೆಕಾರಿ ದಿಂಬಿಗೆಒಣಜಂಭದಕೊಂಬು
ಕನಸುಗಳರಾಯಭಾರಿತಾನೇಎಂದು,
ನಾಚಾಪೆಯಡಿನುಸುಳಿ
ಬರಿನೆಲವನಂಬಿದೆ
ಆಗಲೇಆಕಾಶನಕ್ಕದ್ದು
<

ನೆನಪಿನ ನೆಪದಲ್ಲಿ

ಹಣೆಯಒತ್ತಿತುಟಿಗಳು
ಬಿಚ್ಚಿಕೊಳ್ಳಲಾಗದಷ್ಟುಬಿಗಿಯಾಗಿ
ನಾಲಗೆಒಳಗೊಳಗೇಹೊರಳಿ
ನುಂಗಿಕೊಂಡಆನೂರುಮಾತಿಗೆ
ಕವಿತೆಎಂದುಹೆಸರಿಟ್ಟೆ,
ಇನ್ನೂಓದಿಸಿಕೊಳ್ಳುತ್ತಿಲ್ಲಅದು
ನಿನ್ನಓದಿಗಾಗಿಮೀಸಲಿಟ್ಟು ಹಿಡಿಗೆಸಿಗದಂತೆಕದ್ದೋಡಿ
ಆಸೆಗಳೆಸದೆಬಡಿದನಿನ್ನ
ಊಹೆಯಲಿಹೂವಂತೆತಡವಿ
ಎದೆಗಪ್ಪಿಕೊಂಡಾಗ
ಮಿಡಿತಗಳಏರಿಳಿತದಹಾಡು
ಇನ್ನೂಮೌನಾಚರಿಸುತಿದೆ
ನಿನ್ನಾಲಿಸುವಿಕೆಗೆಕಾದು ಯಾವಗಳಿಗೆಯಲಿಕದಲಿದೆನೋ,
ಜೋಳಿಗೆಹೊತ್ತುಜಂಗಮನಾದೆ
ದವಸ, ಧಾನ್ಯಗಳೆಲ್ಲಹಸಿವನೀಗಿಸುತಿಲ್ಲ
ಖಾಲಿಜೋಳಿಗೆತುಂಬಹಂಬಲದಕೂಗು
ಭಿಕ್ಷೆನೀಡುವನೆಪದಿ
ಮಿಂಚಿಮರೆಯಾಗು!! ಸಂಜೆಗತ್ತಲಮುಗಿಲಿನತ್ತಮುಖಮಾಡಿ
ನಕ್ಷತ್ರಗಳವಿಂಗಡಿಸಿಡುವೆನಿನಗೆ,

ಕಣ್ಣಲ್ಲೆ ಪರಿಚಯವಾಗಿ

ಕಣ್ಣಸಾಗರಕ್ಕಿಳಿದು
ಅಲೆಅಪ್ಪಳಿಸುವಾಗಎದೆಗೊಟ್ಟು
ಕೇಳುವಾಸೆನೊರೆಯಗುಳ್ಳೆಸದ್ದು
ಹುಚ್ಚುಮನಸಿಗೆಇದುವೇ
ಸರಿಹೊಂದುವಮದ್ದು ಹಾಗೊಂದುವೇಳೆಕಾಡಿಗೆಯಮೆಟ್ಟಿ
ಹೆಬ್ಬೆರಳುನಾಚಿದೊಡೆ
ರೆಪ್ಪೆಯದಡದಿಂದಹೊರಬಂದು
ದಟ್ಟಕಣ್ಣುಬ್ಬಿನಹಾಸಿನಮೇಲೆ
ಸೋತಂತೆಗೀರುವೆಖುಷಿಯಲ್ಲಿ
ನಿನ್ನಕಣ್ಣಿನಬಣ್ಣ
ನಿನಗಷ್ಟೇಮೀಸಲು ಸಪ್ಪಳದಸದ್ದುಎಚ್ಚರಿಸಿದೆ
ಸಿಂಗಾರಗೊಂಡಅಸಂಖ್ಯಕನಸುಗಳ
ತದ್ರೂಪುನಿನ್ನದೇಹಠಅವುಗಳಿಗೂ
ಬೇಡೆಂದರೂಬಿಟ್ಟುಉಳಿಯಲಾರವು
ಮತ್ತೆಮತ್ತೆಸೋಕಿವೆಆದಹಳೆಗಾಯವ
ನೋವಿನಅನ್ವರ್ಥನಾಮ
ಹಿತಕಾರಿನಿಮ್ಮಳಪ್ರೇಮ ಬಲೆಬೀಸಿ

ಮನದ ಮಳೆ

ಕುಲುಮೆಯಲಿಜಾರಿಬಿದ್ದ
ನಿನ್ನಕಾಲ್ಗೆಜ್ಜೆನಾದಕ್ಕೆ
ಜ್ವಾಲೆಯೂನಾಚಿನೀರಾದಸಂಗತಿ
ತಿಳಿಗಾಳಿಗೆತಲುಪಿ
ಮೈಸೋಕಿಹೊರಟಿದೆ,
ತಂಪೆರೆದಊರೆಲ್ಲನಿನ್ನದೇಸುದ್ದಿ
ಅದರಲ್ಲಿನನ್ನುಪಸ್ಥಿತಿಯಂತೂರದ್ದಿ ಚಿಮಣಿಯಹೊಗೆಯಲ್ಲಿ
ಬಿಡಿಸಿಕೊಂಡಭಾವಗಳಚಿತ್ತಾರ
ಕ್ಷಣಕೊಂದುರೂಪತಾಳಿ
ಕರಗಿಹೋದದ್ದೇಹೋದದ್ದು
ಮುಗಿಲುಗಳುಒಗ್ಗೂಡಿಕೈಪಿಡಿದು
ತಟ್ಟಿಸಿಕೊಂಡಂತೆಬೇಗೆ
ಕರಗಿಹನಿಜಾರಬಹುದೇ?
ಆಗನವಿಲೊಂದುಕುಣಿಯಬಹುದೇ? ಬೋಳುಬಾಲದಹಕ್ಕಿ
ನಿದ್ದೆಗೆಟ್ಟುತಾನುನವಿಲಾಗಬಯಸಿ
ಪುಕ್ಕಗಳಕದ್ದುತಂದು
ಅಂಟಿಸಿಕೊಳ್ಳುತಿದೆಮನ-
-ದಿಮತ್ತೊಂದುಮಳೆಗಾಲಕೆ
ಕಾಮನಬಿಲ್ಲಿನಶಿಫಾರಸ್ಸು
ಮಲ್ಲಿಗೆಮೊಗ್ಗುಗಳಜನನ

ಖಾಲಿ ಲೆಕ್ಕಾಚಾರ

ಪ್ರಾಣತುಂಬಿದಬಳ್ಳ
ಈಗಖಾಲಿತನಅನುಭವಿಸುತ್ತಿದೆ,
ತುಂಬಿಸೋಣವೆಂದರೆಭಯ
ಮತ್ತಾರಿಗೋಎರೆಯಲುಮುಂದಾಗಿ
ಅಸೂಯೆಯಲ್ಲೇಸಾಯುತ್ತೇನೆ
ಅದರಖಾಲಿತನವೇನನ್ನಪೂರ್ಣತೆ ಇಷ್ಟುಸ್ವಾರ್ಥಿಯಾಗಬಾರದಿತ್ತುನಾನು
ಛೇ!! ನನ್ನಉಸಿರಾಟದಸದ್ದು
ಗುಡಾಣದಲಿಹೆಣವಾಗಿಧೂಳುಹಿಡಿದ
ಸೇರು, ಪಾವು, ಅಚ್ಚೇರುಗಳಬದುಕಿಸಬಲ್ಲವು
ಅದಕ್ಕಾಗಿಯೇಈಏದುಸಿರು ನನ್ನದಾಹಗಳನೀಗಿಸಲು
ಗಡಿಗೆಬತ್ತಿಹೋದದ್ದುಲೆಕ್ಕಕ್ಕೇಇಲ್ಲ,
ಕೆರೆಯಲ್ಲಿಶುಚಿಗೊಂಡು
ಕೊಡವೊಂದುಬಳುಕಿರಲು
ಮನೆಬಾಗಿಲಸದ್ದುಕೇಳಿದೊಡನೆ
ನಿಚ್ಚಲವಾದಮೌನಸ್ಥಿರವಾಗುವುದು
ಭಾರದಹಸ್ತಾಂತರಗಳಸರದಿಯಲಿ ಸೀಸೆಯಸೇಂದಿ
ಅಪ್ಪಟಬೂದಿಯಡಿಯಕೆಂಡ,
ನೋವಾಗದಚಾಟಿಬೀಸಿ
ಬಿಡದಂತೆ