Posts

Showing posts from 2016

ನನ್ನ ನೆರಳು

ಮುಗಿಲನೆರಳೊಂದುಹೆಗಲೇರಿತು
ಎದೆಯಅಂಗಳದಿಹೂಅರಳಿತು
ತೊದಲುಮಾತುಗಳುಮೂಡಲಾತುರಕೆ
ತುಟಿಯಅಂಚಿನಲಿಮನೆಮಾಡಿತು

ಮಡಿಲಕೌದಿಯಚಿತ್ತಾರಕೆ
ಉಸಿರುಮೂಡಲುತಡವಾಯಿತು
ಮೊದಲಸ್ಪರ್ಶವಪಡೆವಸಂಭ್ರಮಕೆ
ಅಂಗೈಯ್ಯಗೆರೆಮಿಡುಕಾಡಿತು

ಹಾಲುಬಟ್ಟಲಿನಹಸಿವಲ್ಲಿಯೂ
ತೂಗುತೊಟ್ಟಿಲಿನಕನಸಲ್ಲಿಯೂ
ಎದುರುನೋಟದಭಾವಸಾಗರದಿ
ಅಳುವುಈಜಲುಸಜ್ಜಾಯಿತು

ಹೊನ್ನರಶ್ಮಿಯುತಣ್ಣಗಾಯಿತು
ಜೊನ್ನಧಾರೆಯೂಮೌನತಾಳಿತು
ಭೂಮಿಯನ್ನೇತಾಹೊತ್ತಗರ್ಭದಿ
ಸಣ್ಣಕಂಪನಮೂಡಿತು

ಒಂದುಕ್ಷಣದಆಬೇನೆಗೆ
ಜನ್ಮವ್ಯಾಪಿಸೋಸುಖವನು
ಹೊದಿಸುವಪ್ರಮಾಣಸಾಕ್ಷಿಗೆ
ಮೆಲ್ಲಕಂಬನಿಉರುಳಿತು!!

                         - ರತ್ನಸುತ

ನನ್ನ ಮರುಜನ್ಮ

ಬೆಚ್ಚಗಿರಿಸುಕನಸುಗಳನ್ನ
ನಿನ್ನಅಂತಃಕರಣದಲ್ಲಿಮೂಡುವ
ಪ್ರಶ್ನೆಗಳಿಗೆಉತ್ತರಸಿಗಬಹುದು,
ಮಾತುಗಳದಾಟಿದಸ್ಪರ್ಶಗಳ
ವಹಿವಾಟಿನಏರಿಳಿತಗಳು
ನಿನ್ನಪುಟ್ಟಮೆದುಳಲ್ಲಿದಾಖಲಾಗಲಿ

ನಿನ್ನತೊಗಲು, ನಯನ, ನಾಸಿಕ
ಮುಡಿಯಿಂದಉಂಗುಟದತನಕ
ಹೆಸರಿಟ್ಟುಕರೆವವರಿದ್ದಾರೆಜೋಕೆ!!
ಕಡೆಗೆಉಳಿವುದುನಿನ್ನಲ್ಲಿನೀನುಮಾತ್ರ
ಮತ್ತುನಿನಗೆನೀನಾಗಿಸಿಕೊಳ್ಳುವಹೆಸರು
ಅದುನಿನ್ನಿಷ್ಟದವ್ಯಾಪ್ತಿಯಲ್ಲಿ

ಜನ್ಮಕೊಟ್ಟಮಾತ್ರಕ್ಕೆ
ನಾನೇನುಹಿರಿಮೆಯಲ್ಲಿಹಿಗ್ಗುತ್ತಿಲ್ಲಗೆಳೆಯ
ನಾಕೊಟ್ಟದ್ದುವೀರ್ಯಾಣುಮಾತ್ರ
ನೀದಕ್ಕಿದ್ದುಆಕಾಶದಷ್ಟು
ನಿನ್ನಮ್ಮನದ್ದುನಿನ್ನಷ್ಟೇವಿಸ್ತೃತಛಾಯೆ
ಹಿಗ್ಗೆಲ್ಲನಿಮ್ಮದೇ
ನಾಸಂಭ್ರಮಕೆಮೂಕಸಾಕ್ಷಿ!!

ನಿನ್ನದಿಗಂಬರನಾಗಿನೋಡಿದ
ಸಕಲಬಣ್ಣಗಳಿಗೂಮತ್ಸರಮೂಡಿ
ಒಂದೊಂದಾಗಿನಿನ್ನಮೈಆವರಿಸುವಾಗ
ಸಂಕೋಚವಾದರೂಒಪ್ಪಿಕೋ
ಇದುಈ "ಲೋಕ"ದನಿಯಮ,
ಬಣ್ಣದಮಾತುಗಳಿಗೆಮಾತ್ರಕೆಪ್ಪಾಗು
ಮೌನದತೊಟ್ಟಿಲೇನಿನಗೆಕ್ಷೇಮ!!

ಹಾಲಬಟ್ಟಲು, ಹೂವಮೆಟ್ಟಿಲು
ನಿನ್ನಬರುವಿಕೆಯಹೊಸ್ತಿಲಿಗೆ
ಶ್ರಾವಣದಹಸಿರಾಗಿವೆಯಷ್ಟೇ,
ಮುಂದೆಕಾಡು-ಗುಡ್ಡಗಳಜಾಡು
ಕಲ್ಲು-ಮುಳ್ಳಿನತಿರುವಿನಹಾದಿ,

ಅಂಜಬೇಕಿಲ್ಲನೀನೆಲ್ಲೂ
ನಿನ್ನಕಾವಲಿಗೆನಿಂತನಾನು
ನಿನ್ನಕಾಯುವಜೊತೆಜೊತೆಗೆ
ಪಾಠಕಲಿತುಕಲಿಸುವಾತನಾಗಿರುವೆ!!

ನನ್ನಮರುಜನ್ಮನೀನು
ನಿನ್ನಹಡೆದಮ್ಮತಾನುನನ್ನಜೀವ
ನಮ್ಮಸಲಹುವದನುರಾಗದೈವ!!

ಗರುಡ ಗೀತ ಸಾಹಿತ್ಯ ೨

ಇಳಿಸಂಜೆಮಳೆಯಲ್ಲಿನೀನೊಂದುಹನಿಯಾಗಿ
ಈಕೆನ್ನೆಮೇಲೆಅಂಟಿಕೂತಂತೆ
ರೋಮಾಂಚನ..ರೋಮಾಂಚನ..
ತಿಳಿಯಾದನಗೆಯಲ್ಲಿನೀನನ್ನಸೆಳೆವಾಗ
ಹಿತವಾದಹಾಡುಹಾದುಹೋದಂತೆ
ರೋಮಾಂಚನ..ರೋಮಾಂಚನ..

ನಿನಗೂ, ನನಗೂಈಗಷ್ಟೇಒಲವಾಗಿ
ಹದಿನಾರರಪ್ರಾಯಕೆಸರಿದಂತೆ
ಹೃದಯಮಿಡಿದಪ್ರತಿಯೊಂದುಮಿಡಿತಕ್ಕೂ
ನೀಹತ್ತಿರಬೇಕೆನ್ನುವಚಿಂತೆ

ಎದೆಬಾಗಿಲತೆರೆದಿರುವಾಗ
ತಡಮಾಡದೆಸ್ಪಂದಿಸುಬೇಗ
ಸೆರೆಯಾಗುಉಸಿರಿನಲ್ಲಿಉಸಿರಾಗಿ..

ರೋಮಾಂಚನ.. ರೋಮಾಂಚನ..

ಕನಸಲ್ಲೂಬಿಡದಂತೆನಿನ್ನನ್ನೇಕಂಡಾಗ
ನಸುಕಲ್ಲೂನೂರುಬಣ್ಣಬಿರಿದಂತೆ
ರೋಮಾಂಚನ.. ರೋಮಾಂಚನ..

ಬೇಕುನಿನ್ನಸಹವಾಸ
ಎಲ್ಲಎಲ್ಲೆಮೀರೋಕೆ
ಬಾಳಿನೆಲ್ಲಸಂತೋಷ
ನಿನ್ನಕಣ್ಣಿನಲ್ಲಿಕಾಣೋಕೆ

ಜೊತೆಯಾಗಿಒಂದೊಂದೇಹೆಜ್ಜೆಯಇಡುವಾಗ
ಸಿಹಿಗಾಳಿಯಲ್ಲೂಪ್ರೀತಿಬಂದಂತೆ

ರೋಮಾಂಚನ.. ರೋಮಾಂಚನ..

ಹೆಸರನ್ನುಹೆಸರಲ್ಲಿಹೊಸೆಯುತ್ತನಡೆವಾಗ
ಹೊಸತೊಂದುಲೋಕಕೂಗಿಕರೆದಂತೆ
ರೋಮಾಂಚನ.. ರೋಮಾಂಚನ..

                                   - ರತ್ನಸುತ

ಗರುಡ ಗೀತ ಸಾಹಿತ್ಯ ೧

ರೋಮಾಂಚನ.. ರೋಮಾಂಚನ...

ಇರುವಾಗನನಗಾಗಿ, ನೀನೆಂದೂಜೊತೆಯಾಗಿ
ಈಪ್ರಾಣಕ್ಕೀಗಪ್ರಾಣಸಿಕ್ಕಂತೆ
ರೋಮಾಂಚನ.. ರೋಮಾಂಚನ...

ಬೆರೆತಾಗಕೈಯ್ಯಲ್ಲಿ, ಕೈಯ್ಯೊಂದುಬಿಗಿಯಾಗಿ
ಖುಷಿಯಲ್ಲಿಕಣ್ಣುತುಂಬಿಕೊಂಡಂತೆ
ರೋಮಾಂಚನ.. ರೋಮಾಂಚನ...

ನನಗೂ, ನಿನಗೂಈಗಷ್ಟೇಒಲವಾಗಿ
ಹದಿನಾರರಪ್ರಾಯಕೆಇಳಿದಂತೆ
ಸನಿಹ, ಸನಿಹಬರುವಾಗಮನಸಲ್ಲಿ
ಅತಿಸುಂದರನಾಚಿಕೆಮೆರೆದಂತೆ

ಗರಿಗೆದರಿದಹಕ್ಕಿಯಹಾಗೆ
ಉಸಿರಾಡುವೆನಿನ್ನುಸಿರಲ್ಲಿ
ಕೊನೆಗೊಂದುಮುತ್ತನೀಡುನಗುವಲ್ಲೇ...

ರೋಮಾಂಚನ.. ರೋಮಾಂಚನ...

ಆನಿನ್ನತುಟಿಯಲ್ಲಿ, ಆನಂದಕಂಡಾಗ
ಆಚುಕ್ಕಿಗೊಂದುಮಿಂಚುಬಂದಂತೆ
ರೋಮಾಂಚನ.. ರೋಮಾಂಚನ...

ಮಾತನಾಡಿಕೊಳ್ಳೋಣ
ರಾತ್ರಿಬೀಳೋಮಳೆಯಂತೆ
ಪ್ರೀತಿಸುತ್ತಸಾಗೋಣ
ದೇಹಎರಡುಒಂದೇಉಸಿರಂತೆ
ಹಾಗೊಮ್ಮೆಸಾವಲ್ಲೂಬೇರಾಗೆವೆನ್ನುತ್ತ
ಆಣೆಮಾಡಿಕೂಡಿನಡೆದಾಗ
ರೋಮಾಂಚನ.. ರೋಮಾಂಚನ...

ಎದೆಗೂಡಮರೆಯಲ್ಲಿಹಾಡೊಂದುಕೊರೆವಾಗ
ಹಾಡಿಕೊಂಡೇಜೋಡಿಯಾಗೋಣ
ರೋಮಾಂಚನ.. ರೋಮಾಂಚನ...

                                                 - ರತ್ನಸುತ

ಚೆಲ್ಲ-ಪಿಲ್ಲಿ

ಕಡಲಸಪ್ಪಳ,ಮರಳಹಂಬಲ
ಅಲೆಯಮೆಟ್ಟಿಲುದೂರಕ್ಕೆ
ಮುಗಿಲೇಆಗಲಿಕರಗಲೇಬೇಕು
ಎರಗಲೇಬೇಕುತೀರಕ್ಕೆ

ಎಲ್ಲವೂಸೊನ್ನೆಬಿದ್ದರೆನೀನು
ಗೆದ್ದರೆಸೊನ್ನೆಯೇಸನ್ಮಾನ
ನೆರಳಿನಹಾಗಿಕಾಯುವನಂಬಿಕೆ
ಎಲ್ಲಕೂಮೀರಿದಬಹುಮಾನ

ಸೂರ್ಯನಕಿರಣಕೆಮರುಗುವಹೂವು
ಕತ್ತಲಿನಲ್ಲಿಬೆವರುವುದು
ದೊರೆತಸಿರಿಯದುಕಳೆದಮೇಲೆಯೇಅದರಆಶಯತಿಳಿಯುವುದು

ಒಂದೇಅನಿಸುವಬಣ್ಣದಮಡಿಲಲಿ
ಸಾವಿರಸಾವಿರಬಣ್ಣಗಳು
ಮುಂದೆಸಾಗುವದಾರಿಯನೆನಪಿಗೆ
ಕಾಣದಹೆಜ್ಜೆಗುರುತುಗಳು

ಕಾಮನಬಿಲ್ಲನುಮೂಡಿಸಲು
ಕರಗಿದಮೋಡದತ್ಯಾಗವಿದೆ
ನಾಳೆಯಬದುಕನುಚಿತ್ರಿಸಲು
ನೆನ್ನೆಯನೆನಪಿಗೆಜಾಗವಿದೆ

ಮರಳಿಗೆಹಂಚಿದಗುಟ್ಟನುಕದ್ದು
ಆಲಿಸಿಅಳಿಸಿತುಅಲೆಯೊಂದು
ಖಾಲಿಉಳಿದ

ಎಣ್ಣೆ ಹೊಡೆದ ಕಣ್ಣಿಗೆ ನೀನು

ಎಣ್ಣೆಹೊಡೆದಕಣ್ಣಿಗೆನೀನು
ಸಿಕ್ಕೆಬೆಣ್ಣೆಯಹಾಗೆ
ಸಣ್ಣತಪ್ಪನುಮಾಡುವಮುನ್ನ
ದೂರಆದರೆಹೇಗೆ?

ಮಾತೇಇಲ್ಲದೆಸೋತನಾಲಿಗೆ
ಹಾಡುಹಾಡಿತುಹಾಗೇ
ನಡೆಯಲೂಆಗದರಸ್ತೆಯಮೇಲೆ
ಕುಣಿದುಕುಪ್ಪಳಿಸೋದೇ?

ಹಣೆಗೆಇಟ್ಟಪಿಸ್ತೂಲನ್ನ
ಎದೆಗೆಇಟ್ಟುಕೊಂಡೆ
ಗುಂಡಿಗೆಸೀಳುವಗುಂಡನುಹಾರಿಸು
ಪ್ರಾಣಇನ್ನುನಿಂದೇ!!!!

                         - ರತ್ನಸುತ

ಕವೀಶ್ವರ

ನಿನ್ನಗ್ರಹಿಕೆಗೆನಿಲುಕುವುದು
ಬರೆಗೇಣಷ್ಟುದೂರಅಂದರು
ಅಷ್ಟಕ್ಕೇಅದೆಷ್ಟುಉತ್ಸುಕಕಣ್ಣು!!
ಇನ್ನುದಿಗಂತವಗ್ರಹಿಸುವಂತಾದರೆ?!!

ಹಿಡಿದಆಟಿಕೆಯನ್ನಬಿಟ್ಟುಗೊಡುವೆ
ಆಸೆಯಸಂತೆಯಲಿಹಾಸಿಮಲಗಿದಬುದ್ಧ
ನಿನ್ನಎರವಲಿನಲ್ಲಿಆತ್ಮಸಂತೃಪ್ತ
ಖುಷಿಯಮೊಗೆದುಕೊಡುವಲ್ಲಿನಿಸ್ಸೀಮ!!

ತೊಟ್ಟಿಲಿಗೆಬೆಚ್ಚನೆಯಕನಸಕೊಟ್ಟವನೇ
ಜೋಗುಳದಸಹನೆಯನೂಮೀರಿದಹಠವಾದಿ
ಹೊಸಿಲದಾಟಿಸೋಕೌತುಕದಬಾಗಿಲ
ತೆರೆದಿಟ್ಟಮನೆಯಲ್ಲಿನಿನ್ನಅವಿರತಆಟ

ಹಸಿವಲ್ಲಿಹೆಬ್ಬುಲಿ, ನಿದ್ದೆಯಲಿತಂಗಾಳಿ
ಹಾಲಾಡಿಗೆಹೊಟ್ಟೆಪಾಡುನೀನು
ಕತ್ತಲೆಯಕಿವಿಹಿಂಡುವಂತೆಬಿಟ್ಟಕಣ್ಣು
ಬೆಳಕನ್ನುನಾಚಿಸುತಹಾಗೆಮುಚ್ಚುವುದೇ?!!

ಹೂಹಗುರತೂಕದಲಿ, ಭೂಕಂಪಅಳುವಿನಲಿ
ನಿದ್ದೆಕಸಿಯುತಎಚ್ಚರಿಕೆನೀಡಬಂದೆ
ಕೆಂಪುತುಟಿಗಳನಡುವೆರಂಪಮಾಡದೆಉಳಿದ
ಮಾತುಮತ್ತೇರಿದಂತಿವೆಏನುಆಲಸ್ಯ!!

ಜೋಳಿಗೆಯಕೌದಿಯಲ್ಲಿಕುಸುರಿದ
ತಲೆಮಾರುಗಳಜೋಡಿಸಿಟ್ಟಕಸೂತಿ
ಸಿಂಬಿಯಾಕಾರದದಿಂಬಿಗೆತಲೆಯೊರಗಿ
ಬೀಳ್ಗೊಡುಗೆಯೆಡೆಸಜ್ಜಾಗಲಿಕಕ್ಕುಲಾತಿ!!

                                        - ರತ್ನಸುತ

ನಾನು ತಂದೆಯಷ್ಟೇ ಆಗಬಲ್ಲೆ

ನಾನೊಬ್ಬಗಂಡಸು
ನನ್ನಮಗುಅತ್ತಾಗ
ಅಪ್ಪನಾಗಿಓಲೈಸಬಲ್ಲೆ
ಹಸಿವನೀಗಿಸಲಾರೆ

ನನ್ನಮಗುಕಕ್ಕಮಾಡಿದಾಗ
ಮೋರೆಕಿವುಚಿ
"ಬಂಗಾರಿ.. ನೋಡಿಲ್ಲಿ!!"
ಜಾರಿಕೊಂಡರೆಕೆಲಸಮುಗಿದಂತೆ

ರಾತ್ರಿನಿದ್ದೆಕೊಡದಿದ್ದಾಗ
ಮಂಪರಲ್ಲಿ "ಮುದ್ದು.. ಕಂದ.. ಚಿನ್ನಪ್ಪ"
ತೂಕಡಿಕೆಯಲ್ಲೊಂದುಹಾಡು
ಮತ್ತೆಬೆಳಕಿಗೇಎಚ್ಚರ

ವಿಟಾಮಿನ್ನು, ಡೈಜಶನ್ನು
ಲಸಿಕೆಯಅಳತೆಆಕೆಗೆಗೊತ್ತು
ಯಾವಹೊತ್ತಿಗೆಏನುಎಂಬುದು
ಅಪ್ಪನಾದವನನಗೆಲ್ಲಿತಿಳಿದೀತು

ಹೆಗಲಿಗೆಸಾಕಾದಾಗಮಡಿಲು
ಮಡಿಲುಜೋಮುಹಿಡಿದರೆಮತ್ತೆಹೆಗಲು
ಹೇಗೆಒಂದುಅರ್ಧತಾಸಿನಶ್ರಮವಿತ್ತವ
ಅಮ್ಮನಮಡಿಲಲ್ಲಿಸುಲಲಿತ,
ಅಥವನನಗೆಹಾಗೆಭಾಸ...

ಬೆನ್ನೀರಮಜ್ಜನದತರುವಾಯ
ಧೂಪಹಿಡಿದುತಾಜಾನಿದ್ದೆಗೈವಾಗ
ಅಪ್ಪನೆಂಬವನಪರಾಕ್ರಮ
"ಇವಥೇಟುನನ್ನಂಗೇ

ನಿನಗೆ ಬೇಕಾಗಿದ್ದೆಲ್ಲ ಇಷ್ಟೇ

ಕೆಂಗಣ್ಣತೀಡುತ್ತಮತ್ತಷ್ಟುಕೆಂಪಾಗಿ
ಬಿಕ್ಕಳಿಕೆತಡೆದಿಟ್ಟುಇನ್ನಷ್ಟುಅಳುವಾಗ
ನನ್ನತೋಳಿನಒಂದುಬಿಗಿಅಪ್ಪುಗೆ
ಸಿಗಲಿಲ್ಲವೆಂದುಳಿದೆನೀಸಪ್ಪಗೆ
ನಿನಗೆಬೇಕಾಗಿದ್ದೆಲ್ಲಇಷ್ಟೇ
ಒಂದೆರಡುಮಾತು, ಹಣೆಗೊಂದುಮುತ್ತು

ನನ್ನಕಣ್ಣಲಿಬಿದ್ದಧೂಳತೆಗೆಯಲುಬಂದ
ನಿನ್ನಉರಿಸಿನಬೇಗೆತಿಳಿಸಿತೆಲ್ಲ
ಕುರುಡನಾದೆನನಗೇನೂಕಾಣಲಿಲ್ಲ
ಕಟುಕನಂತೆಬೆನ್ನುಮಾಡಿಹೋದೆ
ನಿನಗೆಬೇಕಾಗಿದ್ದೆಲ್ಲಇಷ್ಟೇ
ಒಂದೆರಡುಮಾತು, ಹಣೆಗೊಂದುಮುತ್ತು

ಮೌನವಾಗಿಸುವೆನೀನುಮಾತನಾಡಿಸುತ
ಮಾತನಾಡಿಸಿಹಾಗೇಮೌನತಾಳುವೆ
ಮೌನಮುರಿಯುವಸದ್ದುಸತ್ತುನನ್ನಲ್ಲಿ
ಇನ್ನಷ್ಟುವಿಚಲಿತನಾದಗಳಿಗೆಯಲಿ
ನಿನಗೆಬೇಕಾಗಿದ್ದೆಲ್ಲಇಷ್ಟೇ
ಒಂದೆರಡುಮಾತು, ಹಣೆಗೊಂದುಮುತ್ತು

"ಹೊತ್ತುದಾಟಿಬಂದೆಕ್ಷಮೆಯಿರಲಿ"ಎಂದಾಗ
ನಕ್ಕುಎಲ್ಲವಮರೆಸಿದಷ್ಟುಸುಲಭಕ್ಕೆ
ನಿನ್ನಿಂದನಿನ್ನಪಾರುಮಾಡದಕೋಪ
ನನ್ನಿಂದನಿನ್ನಇಂಚಿಂಚುಕಸಿವಾಗ
ನಿನಗೆಬೇಕಾಗಿದ್ದೆಲ್ಲಇಷ್ಟೇ
ಒಂದೆರಡುಮಾತು, ಹಣೆಗೊಂದುಮುತ್ತು

ಇಷ್ಟುಬರೆದುಮುಗಿಸುವಷ್ಟರಲ್ಲಿ
ಜಾರಿಬಿಟ್ಟಕಣ್ಣಹನಿಗಳೆಷ್ಟೋ
ಲೆಕ್ಕವಿಟ್ಟು, ಇಟ್ಟುಸಾಕಾದನಿನಗೆ
ಒಂದೇಉಸಿರಲ್ಲಿಇದತಿಳಿಸಬಂದೆ
ಆದರೆ
ನಿನಗೆಬೇಕಾಗಿದ್ದೆಲ್ಲಇಷ್ಟೇ
ಒಂದೆರಡುಮಾತು, ಹಣೆಗೊಂದುಮುತ್ತು

                                             - ರತ್ನಸುತ

ಸ್ವಾಭಿಮಾನವ ಅಡವಿಟ್ಟಾಗ

ಬೆಳಕು ಬೇಡನಿಸುವಷ್ಟು ಕಾರಣಗಳಿವೆ 
ಆದರೆ ಕತ್ತಲೆ ಬೇಡವೆಂಬ ಕಾರಣಕ್ಕೆ 
ಬಳಕನ್ನು ಸ್ವೀಕರಿಸಿರುವೆ ಅಷ್ಟೇ;
ಬೆಳಕು ಬೇಕೆಂಬುದು ಸಾರ್ವಕಾಲಿಕ ಸತ್ಯ 

ಹಸಿವ ಗೆಲ್ಲುವ ಛಲವಿದ್ದರೆ ಸಾಲದು 
ಹೊಟ್ಟೆಗೆ ತಕ್ಕಷ್ಟು ಗಳಿಸುವ ಕ್ಷಮತೆ ಬೇಕು 
ಬಂಡಾಯ ಚಳುವಳಿಗಳು ಒಳಗಿನ ತಿಂಡಿಪೋತನ 
ಮತ್ತಷ್ಟು ಬಲಿಷ್ಠಗೊಳಿಸುವುದಂತೂ ನಿಜ 

ಹುಟ್ಟಿದ್ದೇನೆಂಬ ಕಾರಣಕ್ಕೆ ಬದುಕಿ 
ಬದುಕಿದ್ದೇನೆಂಬ ಕಾರಣಕ್ಕೆ ಗುರುತಾಗುವ ಗುರುತು 
ಬಹುಕಾಲ ಉಳಿವಿನ ಅರ್ಹತೆ ಗಳಿಸಿಕೊಳ್ಳದು;
ಅಂತಃಕರಣದಲ್ಲಿ ಬದುಕಿದರೆ
ಗುರುತಾಗುವ ಗೋಜಲಿಗೆ ಸಿಕ್ಕಿ ನರಳುವ ತಗಾದೆ ತಪ್ಪುವುದು 

ಬಿದ್ದ ಹೆಸರುಗಳು ನಾವು ಗಳಿಸಿದವಷ್ಟೇ 
ಯಾರೂ ಕೆಲಸ ಬಿಟ್ಟು ಹೆಸರಿಡುವಂತವರಲ್ಲ;
ಒಂದು, ಹೆಸರಿಡಲಾಗದಂತೆ ಜೀವಿಸೋದು 
ಎರಡು, ಹೆಸರುಗಳ ಹಂಗು ತೊರೆದು ಜೀವಿಸೋದು 
ಮೂರು, ಹೆಸರಿಡುವವರಿಂದ ದೂರ ಉಳಿದು ಜೀವಿಸೋದು;
ಮೂರರಲ್ಲಿ ಯಾವೊಂದು ಸುಳ್ಳಾದರೂ 
ವಾಸ್ತವವ ಒಪ್ಪುವ ಸರಳ ಅಸಹಾಯಕತೆ ನಮ್ಮದಾಗಬೇಕಷ್ಟೇ!!

ಸಮಸ್ಯೆಗಳಿಗೆ ಕಣ್ಣೀರು ಜೊತೆಯಾಗಬಹುದು 
ಆದರೆ ಅದೇ ಪರಿಹಾರದ ದಿಕ್ಸೂಚಿಯಾಗಬಯಸಿದರೆ
ಮೂರ್ಖತನಕ್ಕೆ ನೀರೆರೆದು ಪೋಷಿಸಿದಂತೆ,
ಬೇರೂರಿದಷ್ಟೂ ಉರುಳುವ ಸಾಧ್ಯತೆ ಬಹಳ 

ಸ್ವಾಭಿಮಾನವ ಮಾರಿ ಬಂದ ಲಾಭವ ಹೂಡಿ 
ನಾಳೆಗಳ ಲೆಕ್ಕ ಹಾಕುವ ಹೇಯ ಕೃತ್ಯಕ್ಕೆ 
ಸಾವೂ ಹೇಸಿಗೆಯಿಂದ ದೂರುಳಿದು 
ನನ್ನ ಶತಾಯುವನ್ನಾಗಿಸುವ ಆತಂಕವಿದೆ;
ಯಾವುದಕ್ಕೂ ಸಾಯುವ ನೂರು ಮಾರ್ಗಗಳನ್ನ 
ಕಂಡುಕೊಳ್ಳುವುದು ಅನಿವಾರ್ಯವೆನಿಸಿದಾಕ್ಷಣ ಸಜ್ಜಾಗುವುದು ಒಳಿತು;
ಯಾವ …

ಪರಮಾತ್ಮನಿಗೊಂದು ಪತ್ರ

ಇಲ್ಲಿಹಾಳಾಗೋದೆತಂದೆ
ಬಂದುನಿಲ್ಲಪ್ಪನೀಕಣ್ಣಮುಂದೆ
ಬಯ್ಯೋರೇಆಗೋದ್ರುಎಲ್ಲ
ನಾನುಮಾಡಿರೋತಪ್ಪೆಲ್ಲಒಂದೇ..

ಇಟ್ಟಾಗತಕ್ಷಣಕೆಟ್ಟಲ್ಲಿಕಾಲ್ಗುಣ
ಬಿದ್ದೋಗ್ಲಿಅತ್ಲಾಗೆಕಾಲು
ಮಾತಿಗ್ಮಾತುಸೇರ್ಸೋಮುಠಾಳನಾನು
ನಾಲ್ಗೆತುಂಡಾಗೋದೇಮೇಲು

ಕದ್ದುಕೇಳ್ಬೇಡಂತತಿವಿಯೋರ್ಗೆ
ಮೈಯ್ಯೆಲ್ಲಕಿವಿಯಂತೆಗೊತ್ತಾ?
ನಿದ್ದೆಕದಿಯೋಮಂದಿಇರ್ಬೋದು
ಕನ್ಸೇನ್ಅವ್ರಪ್ಪನ್ಮನೆಸ್ವತ್ತಾ?

ಸುಮ್ನಿದ್ರೆಸೋಂಬೇರಿ, ಎಗ್ರಾಡಿದ್ರೆನರಿ
ಮೋಸಕ್ಕೆಬಲಿಯಾದ್ರೆಬನ್ನೂರ್ಕುರಿ
ಗಳ್ಗೆಗೆಒಂದೊಂದುಬಣ್ಣಹಚ್ಚೋಗಂಟ
ಏನ್ಮಾಡಿದ್ರೂಇಲ್ಲಿಎಲ್ಲಸರಿ

ಎಲ್ಲಪ್ಪಗುರುವೇನೆಮ್ದಿಇರೋಜಾಗ?
ನೀನಿರೋಜಾಗಾನೂಸಂತೆಸಿವ
ಕಾಸಿಗ್-ಕಾಸ್ಕೂಡಿಟ್ಟುತಂದಿವ್ನಿಒಪ್ಪುಸ್ಕೋ
ಹಿಡಿತುಂಬಕೊಟ್ಬುಡುಸಂತೋಸವ..

ಮಾಡಿರೋತಪ್ಪಾದ್ರುಏನುಂತಕೇಳೋ
ತಲೆಬಗ್ಸಿಇಡ್ತೀನಿಪಾದಕ್ಕೆ
ಉಸ್ರುಉಸ್ರಿಗುವೆದಂಡಕಂಟೊಂಗಾಯ್ತು
ಪರ್ಮಾತ್ಮಹುಟ್ಟಿದ್ಪಾಪಕ್ಕೆ...

                                    - ರತ್ನಸುತ

ಶರಣಾಗತ

ಕಣ್ಣೀರಸರಸಕ್ಕೆಅಂಗೈಯ್ಯಬೇಡಿಕೆ
ಬಾಒಡ್ಡುಬೊಗಸೆಯನುಜಾರೋಮುನ್ನ
ತೂಕಡಿಸಿಹೆಗಲಿಗೆಒರಗುವೆಬೇಕಂತ
ಮುದ್ದಾದಕನಸಂತೆಸಲಹುನನ್ನ

ಪದದೊಟ್ಟಿಗೆಎರಡುನೆನಪನ್ನುಹದವಾಗಿ
ಬೆರೆಸಿಬಿಡುಉಸಿರಲ್ಲಿಹಾಡಾಗಿಸಿ
ಎದೆಯಲ್ಲಿಮೂಡಿಸುಹೆಜ್ಜೆಗುರುತೊಂದನು
ನಾಬರುವೆನಿನ್ನನ್ನುಹಿಂಬಾಲಿಸಿ

ಎಲ್ಲಕ್ಕೂನಿನ್ನಲ್ಲಿಉತ್ತರವಹುಡುಕುವೆ
ಕೆದಕಿಹೋಗುಇದ್ದಪ್ರಶ್ನೆಗಳನು
ಬೆಲ್ಲಕ್ಕೂಸಿಹಿಯಾದಸಂಗತಿಯಸರಕಿದೆ
ಮನಸಿಟ್ಟುಆಲಿಸುಮಿಡಿತಗಳನು

ಶರವೊಂದುಶರಣಾದಕಥೆಯಲ್ಲಿನಿನ್ನದು
ಕಣ್ಣಲ್ಲೇಗುರಿಯಿಟ್ಟಮೇರುಪಾತ್ರ
ನನ್ನಲ್ಲಿಹುಟ್ಟಿದಗುಟ್ಟೊಂದುಕಳುವಾಗಿ
ನಿನ್ನಲ್ಲಿನೆಲೆಸಿದ್ದುನೆಪಕೆಮಾತ್ರ

ಅಂದಕ್ಕೆಸಲ್ಲುವನ್ಯಾಯಕ್ಕೆನೀನೇನೆ
ಪರವಾನಗಿಉಳ್ಳನ್ಯಾಯಾಲಯ
ನನ್ನೊಲವದೀಪ್ತಿಗೆಆಪ್ತವಾಗುವನಿನ್ನ
ಮನದಅಂಗಳವೇದೇವಾಲಯ!!

                                  - ರತ್ನಸುತ

ಬೆಚ್ಚಿದೆಯೇಕೆ ಬಾಲ ಗೋಪಿ?

ಬೆಚ್ಚಿದೆಯೇಕೆಬಾಲಗೋಪಿ?
ಕನಸಲ್ಲಿಕಚ್ಚಿದನಾಗುಮ್ಮಪಾಪಿ?
ಕೈಚಾಚಿಅಪ್ಪುಗೆಗೆ
ಕೊರಳುಬ್ಬಿಚೀರೋಬಗೆ
ನಿಚ್ಚಲಗೋಳಿಸಿತೈಯ್ಯಇರುಳ
ಹೇಳುಏನುಮಾಡಿದಆದುರುಳ?

ಹೆಪ್ಪುಗಟ್ಟಿದಮುಗಿಲಮರೆಯ
ತಿಂಗಳಿಗೆಧಾವಿಸುವತವಕ
ಜಿಟಿಜಿಟಿಮಳೆಬಿಡದೆಪಠಿಸುತಿದೆ
ನಿದ್ದೆಬಾರದರಾತ್ರಿಗಳುನರಕ
ನಿನ್ನತುಟಿಯಂಚಿಗೆಅಂಟಿದಮುಗುಳುನಗೆ
ಯಾವಸಂಚಿಗೆಸಿಕ್ಕಿಮರೆಯಾಯಿತು?
ಕಣ್ಣುತುಂಬಿಕೊಳಲುಉಸಿರುಗಟ್ಟಿದಎದೆಯ
ಹಾಲುಜಿನುಗಲುಚೂರುತಡಬಡಿಸಿತು

ದೀಪದಬೆಳಕಿನೆಡೆನೋಟನೆಡುವೆ
ಅರಳಿಸಿಕಣ್ಣುಗಳಬಿಕ್ಕಳಿಸುವೆ
ಮುಷ್ಠಿಯಲಿಭಯವನ್ನುಹಿಡಿದಿಟ್ಟೆಯೇಕೆ?
ಪಕ್ಕದಲೇಇಹಳಲ್ಲನಿನ್ನಹಡೆದಾಕೆ
ಹೊದ್ದನೆದ್ದೆಯತಬ್ಬಿಮಲಗುಕಂದ
ಪದವೊಂದಹಾಡುವೆನುಪ್ರೀತಿಯಿಂದ!!

ನಿನ್ನಅಳುವಿನಶಾಪಗುಮ್ಮನೆಡೆಗೆ
ಜಾರಿಕೊಂಡನುಮತ್ತೆಇರುಳಿನೆಡೆಗೆ
ಹೊಟ್ಟೆತುಂಬಿದಮೇಲೆತೇಗಬೇಕು
ನೆತ್ತಿಬೊಟ್ಟುಗಲ್ಲಕಂಟಬೇಕು
ಜೋಗುಳದಜೋಲಿಯನುಜೀಕುವಾಗ
ನಸುನಗೆಯಕಿಸೆಯಿಂದಕದ್ದತಿರುಳು
ಚೆಲುವಿಗೆಮುನ್ನುಡಿಯಬೆರೆಯಬೇಕು
ಹೊಂಗನಸಿನಚಿಗುರುಅರಳಬೇಕು!!

                                - ರತ್ನಸುತ