Posts

Showing posts from March, 2016

ಮನೆ ತುಂಬಬೇಕು

ಜೋಳಿಗೆಕಟ್ಟಬೇಕು
ಉಪ್ಪರಿಗೆಗಟ್ಟಿಯಿದೆಯೋಇಲ್ಲವೋ
ಒಮ್ಮೆಪರೀಕ್ಷಿಸಿಕೊಳ್ಳಬೇಕು

ಹಾಲಾಡಿಗೆಇರುವೆಹತ್ತಿದೆ
ತೆಂಗಿನನಾರಲ್ಲಿತಿಕ್ಕಿತೊಳೆಯಬೇಕು
ಏನೊಂದಕ್ಕೂಬೇಕಾಗಬಹುದು

ಮೊದಲೇಬೇಸಿಗೆ
ಮೊಗಸಾಲೆಗೆಬಿಸಿಲುಬಡಿಯದಂತೆ
ಚಪ್ಪರಹಾಸಿಬಿಡಬೇಕು

ಅಜ್ಜಿಸೀರೆಗಳನ್ನೆಲ್ಲಮಡಿಮಾಡಿ
ಬಣ್ಣಬಣ್ಣದಕೌದಿಗಳಹೊಲಿದು
ಮಡಿಸಿಜೋಡಿಸಿಡಬೇಕು

ಹಂಡೆಗೆಕಿಚ್ಚುಹೊತ್ತಿಸಿ
ಉಗುರುಬೆಚ್ಚಗಾದರೂಇರಿಸಬೇಕು
ನೀರು ಸುಧೆಯಷ್ಟೇನಂಜೂಹೌದು

ಮುಂಬಾಗಿಲಸಾರಿಸಿ
ಏಳುಸುತ್ತುಮಲ್ಲಿಗೆಯಮಾಲೆಕಟ್ಟಿ
ತೋರಣದಸಹಿತಅಲಂಕರಿಸಬೇಕು

ಕ್ಷೀರ-ಹಣ್ಣಿನರಸ
ಕಾಯ್ಹೋಳಿಗೆಪಾಯಸ
ಸಿಹಿತಿನಿಸುಗಳನ್ನೇ
ಅಡುಗೆಕೋಣೆಯತುಂಬತುಂಬಬೇಕು

ಸಿಂಗರಿಸಿದಬಂಡಿಅಲ್ಲಿ
ಕಣ್ಣಿಗೆಟುಕೋದೂರದಲ್ಲಿ
ಆರತಿತಟ್ಟೆಯೊಡನೆಕಾದುನಿಲ್ಲಬೇಕು

ಮೂಲಮನೆಯಬಿಟ್ಟು
ಮೂಲದವರಮನೆಗೆಬಂದ
ಅತಿಥಿಯಬಾಚಿಬಿಗಿದು
ಮನೆತುಂಬಬೇಕು
ಖುಷಿಯುಮನೆತುಂಬಬೇಕು!!

                                     - ರತ್ನಸುತ

ಆ ಸಂಜೆ

ಅವಳಿಗೆಸ್ನಾನಮಾಡಿಸಿ
ಸ್ವತಃಕೂದಲೊರೆಸಿಮೈಸವರಿ
ಬಟ್ಟೆತೊಡಿಸಿಕ್ರೀಮ್ಬಳಿದು
ಪೌಡರ್ಹಚ್ಚಿಮುತ್ತಿಟ್ಟೆ
ಅವಳುಆಗಲೇಅರ್ಧಕರಗಿದ್ದವಳು
ಪೂರ್ತಿನೀರಾಗಿಹೋದಳು

ಕೈಹಿಡಿದುಮೆಲ್ಲನಡೆಸಿ
ಮೆಟ್ಟಿಲುಗಳಒಂದೊಂದಾಗಿಎಣಿಸಿ
ಹೆಜ್ಜೆಗೆಹೆಜ್ಜೆಕೂಡಿಸಿ
ಮುದ್ದಿಸಿಮಾತನಾಡಿಸಿ
ಮುದ್ದಿಸಿಮಾತನಾಡಿಸಿ
ಮುದ್ದಿಸಿ... ಮುದ್ದಿಸಿ... ಮೌನವಾಗಿಸಿ!!

ಹೇಳಿದ್ದಕ್ಕೆಲ್ಲತಲೆದೂಗಿ
ಕೇಳಿದ್ದನ್ನೆಲ್ಲಮುಂದಿಟ್ಟು
ಸಮಯದಮುಳ್ಳನ್ನುಮುರಿದಿಟ್ಟು
ಕಣ್ಣಲ್ಲಿಕಣ್ಣಿಟ್ಟು
ಒಟ್ಟುಸಂಭಾಷಣೆಯನ್ನುಮುಗಿಸಿ
ಮೊದಲಾಗಿಸಲಲ್ಲೊಂದುಸಿಗ್ಗು

ಮರ, ಹಕ್ಕಿ, ಗೂಡು
ಗಿರಿ, ಗಗನ, ಮೋಡ
ರಸ್ತೆ, ಹೊಂಡ, ಗಾಡಿ
ಕಣ್ಣಿಗೆಕಂಡವುಗಳಕೂಡಿ
ಒಂದಾದೆವುಮತ್ತೆ
ಮತ್ತೆ, ಮತ್ತೆಹೇಳಿಕೊಂಡೆವು
ನಾವೊಂದೇ
ಬೇರಾದರೂನಾವೊಂದೇ!!

ಒಲೆಯಮೆಲೆಉಕ್ಕಿದಹಾಲು
ಸೀದುಹೋಗುವಮುನ್ನ
ಬಗ್ಗಿಸಿಲೋಟದೊಳಗೆ
ಒಂದುಗುಟುಕುರುಚಿಗೆ
ಎಂಜಿಲಾಗಿಸಿಬೇಕಂತಲೇ
ಒತ್ತಾಯಕೆಕುಡಿಸಿ
ಕೊನೆಗೊಂದುಗುಟುಕುಳಿಸಿ
ನಾನೇಮುಗಿಸಿ...

ಎದೆಗೊರಗಿಸಿಜೊತೆಯಲಿ
ಪಾತ್ರವೊದಗಿಸಿಕಥೆಯಲಿ
ನೊಗದಿಜೋಡೆತ್ತುಸಾಗಿದಂತೆ
ಎಳೆದುಇರುಳಬಂಡಿ.
ಜೋಗುಳಕೆತೂಕಡಿಸಿ, ತೂಕಡಿಸಿ
ನಿದ್ದೆಗೆಜಾರಿದಾಗಆಕೆ
ಮತ್ತುಇನ್ನೂಹುಟ್ಟಿಲ್ಲದಕನಸು
ಎರಡೂ

ಬೇಜಾರಿಗೊಂದು

ತುಂಬದಿನಕಳೆದಿಲ್ಲ
ಆದರೂಏನೋಕಳೆದಂತೆ
ಮೆಲ್ಲಒಂದೊಂದೇಅಕ್ಷರಕೂಡಿಸಿ
ಪದ್ಯವೊಂದುತಯಾರಾಗುತ್ತಿತ್ತು


ಎಲ್ಲೂಸಾಗದ
ಇನ್ನೂಮಾಗದಅದೇ
ಎಳೆಬಾಳೆಯಗೊನೆಯಂತೆ
ಏಟುತಿಂದವುಕೊಳೆತವು
ತಿನ್ನದಿದ್ದವೂ...


ಅರ್ಧಈರುಳ್ಳಿ, ಮತ್ತುಳಿದತರಕಾರಿಹೆಚ್ಚಿ
ಚಿಟಿಕೆಉಪ್ಪು-ಖಾರಉದುರಿಸಿ
ಪಕ್ವವಾಗಿಬೆಂದರವೆಯಉಪ್ಪಿಟ್ಟು
ವಾರಾಂತ್ಯದಬಾಡಿನಉಂಗುಟಕೂಎಟುಕದೆ
ಸಪ್ಪೆಹೊಡೆಯುತ್ತಿತ್ತು


ಬೇಸಿಗೆಯಸೆಕೆ
ಮನೆಯೊಳಗೂಬಾಳಿಸದೆ
ಬೀದಿಗೂಬೀಳಿಸದೆ
ಹೊಸ್ತಿಲಲ್ಲಿನಿಲ್ಲಿಸಿಕಾಡುವಾಗ
ಬಾಗಿಲುದಢಾರನೆಮುಚ್ಚಿಕೊಳ್ಳುತ್ತೆ
ಬೆರಳುಬಾಗಿಲಿಗೆಸಿಲುಕಿ


ಏನೊಂದೂನೆನಪಿಗೆಬಾರದಿದ್ದಾಗ
ಆತ್ಮಾವಲೋಕನದಸರದಿ
ಅದೇನುವಿಲಕ್ಷಣಭಾವ
ಮನದಬಿತ್ತಿಚಿತ್ರಗಳೆಲ್ಲಹರಿದು
ಎಂದೋಅಂಟಿಸಿಕೊಂಡವುಕಂಡು
ಧುತ್ತನೆಕುಸಿದದ್ದುತಿಳಿಯದೆಹೋಯ್ತು!!


ಮುಖ್ಯಅಮುಖ್ಯಗಳೆಲ್ಲಕೂಡಿ
ರಾಡಿಯಾಗಿಹರಡಿದಲ್ಲಿ
ಅಲ್ಲೊಬ್ಬರಿಗೆಕಲೆಕಂಡರೆ
ಮತ್ತೊಬ್ಬರಿಗೆಕಂಡದ್ದುಕೆಸರೇ
ಎಲ್ಲವೂಪ್ರಮುಖವೇ!!

                                      - ರತ್ನಸುತ

ಹೋಳಿ

ಚಿಟ್ಟೆಗಳೊಡನೆ
ಹೋಳಿಆಚರಿಸಿದತರುವಾಯ
ಸ್ನಾನಮುಗಿಸಿಬಂದೆ
ಚೆಟ್ಟೆಗಳಿನ್ನೂ
ಆಚರಣೆಯಲ್ಲೇತೊಡಗಿದ್ದವು!!


                        - ರತ್ನಸುತ

ನಾಲ್ಕು ಗೋಡೆಯ ಸುತ್ತ

ಮನೆಅಂದರೆಭಯಹುಟ್ಟಿಸುತ್ತೆ
ಅದೇನುಆಳದಉತ್ಖನನ
ಅಲ್ಲಿಜಲ್ಲಿ, ಮರಳು, ಸಿಮೆಂಟು
ಕಾಸಿಗೆಕಾಸುಕೂಡಿಸಿಟ್ಟಕನಸುಗಳ
ನಿರಾಯಾಸಸಮಾಧಿಯೊಂದಿಗೆ
ಸಿದ್ಧವಾಗುವಪಾಯದಗೋರಿ

ಅಲ್ಲಿಗೆಉದ್ದುದ್ದಸ್ಥಂಬಗಳಆಧಾರದಮೇಲೆ
ಒಂದೊಂದೇಇಟ್ಟಿಗೆಯಜೋಡಿಸುತಸಾಗಿ
ಕಿಟಕಿಬಾಗಿಲುಗಳಕೂರಿಸಿ
ಬೆಳಕಿಗೆನಿರ್ದಿಷ್ಟಹಾದಿನಿರ್ಮಿಸುತ್ತೇವೆ
ಕದ್ದುನುಸುಳಿದಲ್ಲೆಲ್ಲತೇಪೆಹಾಕುತ್ತಾ
ನಮಗೆಬೇಕಾದಎತ್ತರ, ವಿಸ್ತಾರಗಳಕೋಟ್ಟು
ತೀರದತಾಪತ್ರಯಗಳಿಗೆಅಣಿಯಾಗುತ್ತೇವೆ

ಅಸಲಿಗೆಮನಸಿಗೆಮನೆಯೇಬೇಡ
ಬೇಕಿರುವುದೆಲ್ಲವೂದೇಹಕ್ಕೆಮಾತ್ರ
ಜಾಗೃತಅಸ್ಮಿತೆಗಳಶಾಂತವಾಗಿಸಲು
ಒಂದುಸೂರಿನಡಿಬಂಧಿಯಾಗಬೇಕು
ಕಾಲಕಾಲಕ್ಕೆಧೂಳುದುರಿಸಿಕೊಂಡು
ಗುಡಿಸಿಸಾರಿಸಿಶುಚಿಕಾಪಾಡಬೇಕು
ನೋಡುಗರನೋಟಕ್ಕೆಸಿಕ್ಕಿಬೀಳದಿರಲು

ಮನೆಗೋಡೆಗಳುಮಾಸದಂತೆ
ಬಿರುಕುಬಿಡದಂತೆಬಣ್ಣಪೂಸಿ
ಕಿಟಕಿಗರಿಗಳಗಾಜಿನಒಳಗೂಹೊರಗೂ
ಯಾವುದೇಬೆರಳಅಚ್ಚುಬೀಳದಂತೆ
ಎಚ್ಚರವಹಿಸುತ್ತಲೇಬದುಕಬೇಕು
ಇದ್ದೂಇಲ್ಲದವರಂತೆ

ಹುಚ್ಚರಾಗಿಅರಚುವಾಗದನಿಹೊರಜಾರದಂತೆ
ಒಗ್ಗರಣೆವಾಸನೆನೆರೆಯವರತಟ್ಟದಂತೆ
ಗುಟ್ಟುಗಳಕಾಪಾಡಲೊಂದುಕೋಣೆ
ಸ್ವಚ್ಛಗಾಳಿಸೇವನೆಗೆಒಂದುಮೂಲೆ
ಒಂದುಐದಾದರೂಚಿಲಕವಿರುವ

ಬಾ ಕನಸೇ

ಎಲ್ಲಿಸಾಯುವೆಕನಸೇ
ಅಕ್ಷಸಾಗರದಲ್ಲಿಮುಳುಗಿ
ಮೋಕ್ಷಪಡೆಯೆಲುಬಾ
ನಿದ್ದೆಜೊಂಪಿನನಡುವೆ
ತೂಗುತಾತೂಗುತಾ
ಕೊನೆಗೆಲ್ಲೋಉದುರೆಬಾ
ಇಷ್ಟಪಟ್ಟಉಡುಪತೊಟ್ಟು
ಕೊನೆಯದಾಗಿಕೊನೆದು
ಅರಳುವಷ್ಟುದಣಿದು
ಮರಳಿಮರಳಿಮರಳಿಬಾ

ಬಾಕನಸೇ
ಎಂದೋಹೇಳದೆಬಿಟ್ಟ
ಗುಟ್ಟೊಂದನುಡಿವಂತೆ
ಇಂದೇಕೊನೆಯೆಂಬಂತೆ
ಸುಳಿದುಮನಬಂದಂತೆ
ಅಂತೆ, ಕಂತೆಗಳಂತೆ
ಚಿಂತೆ, ಚಿತ್ತಾರದಂತೆ
ಎಂತಾದರೂಬಾ
ನೀಕಣ್ಣಅತಿಥಿ

ಬೆಕ್ಕುಹಾಲುಂಡಂತೆ
ಸಿಕ್ಕೂಕೈಸಿಗದಂತೆ
ಸೊಕ್ಕಿದಸಿಬಿರಂತೆ
ಹೊಕ್ಕುಕಾಡೆನ್ನನು
ಬಿಟ್ಟುಗೊಡದೆನನಗೆ
ಮತ್ತೊಮ್ಮೆನನ್ನನು!!

ಬೆಟ್ಟದತುದಿಯಲ್ಲಿತಳೆದು
ಕಡಲಿನತಟದಲ್ಲಿಕರಗು
ಮೂಡಣದಹರಿವಲ್ಲಿಕಂಡು
ತೋರಣದಇಬ್ಬನಿಯವರೆಗೂ
ಮಣ್ಣಿನಧೂಳಲ್ಲಿಎದ್ದು
ಕಣ್ಣಪೊರೆಸೀಳು
ಮೀಸಲಿಡಲಿಪಾಪೆ
ನಿನಗಿಷ್ಟುಪಾಲು

ಬಾಕನಸೇಹೆಸರಿಡುವೆ
ಅಲೆದಲೆದುದಣಿದಿರುವೆ
ಚೂರುನೆಲೆಸುಮನದಿ
ಬೆನ್ನೀರಮಜ್ಜನಕೆ
ಕಾಯಿಸಿದಹಸಿಬಯಕೆ
ಹೊಗೆಯಾಡದಂತೆತಾ
ಬೆಂದುಕರೆದಿಹುದು
ನಿನ್ನಲ್ಲೇಮಿಂದು
ಚೂರಲ್ಲಿಉಳಿದಿಹುದು!!

                    - ರತ್ನಸುತ

ಸ್ತ್ರೀ

ಎಲ್ಲೇನೋಡಲುನಿನ್ನಬೆರಳಅಚ್ಚಿನಹೊರತು
ಕಾಣದಾದೆನುಮತ್ತುಬೇರೇನನೂ
ಬೇಕಾದ್ದನೀಡಿದೆನಿರೀಕ್ಷೆಗೂಮುನ್ನವೇ
ಬೇಡಲುಉಳಿದಿಲ್ಲಬೇರೇನನೂ


ಎಂದೂಬರೆದವನಲ್ಲಬಿಗಿಹಿಡಿತವಿಲ್ಲದೆ
ಇಂದೇಕೋನಿನ್ನಕಂಡಷ್ಟೇಹಿತ
ನಿನ್ನಕರೆಗೆಸಿಗುವಆಎಲ್ಲಅಕ್ಷರಕೂ
ಹೊಸರೂಪಸಿಕ್ಕಷ್ಟೇಖುಷಿಯಾಯಿತಾ?!!


ಎಚ್ಚರತಪ್ಪದಕನಸುಗಳಕಾವಲಿಗೆ ಬೆಚ್ಚನೆಯಅಪ್ಪುಗೆಯಕೌದಿಯಂತೆ
ಕಂದೀಲಿನಉರಿಗೆಕಂಡಷ್ಟು ದೂರಕೆ
ಬರಮಾಡಿಕೊಳ್ಳುವಹಾದಿಯಂತೆ


ನೀಇರಲು "ನಾ" ಇರದು
ನಾವೆಂಬಆತ್ಮಸಂತೃಪ್ತಭಾವ
ಹಂಚಿಕೊಂಡರೆಎಲ್ಲಮಿಂಚಿಹೋಗುವುದಲ್ಲ
ಸಂಕಟದಆಚೆಹಗುರಾಗಿಜೀವ


ಹೆಣ್ಣೇನೀಬಣ್ಣಗಳರಾಯಭಾರಿ
ಕಣ್ಣಲೇಅರಳುವ

ಬಿಡಿ ಬಿಡಿಯ ಆಸೆಗಳು

ಅತಿಯಾದಪ್ರೇಮದಲಿಪ್ರೇಮವಲ್ಲದೆಮತ್ತೆ
ಬೇರೇನಬರೆಯಲಿಹೇಳುನೀನೇ
ಮಿತವಾಗಿನಕ್ಕರೂಸೋಲುವನನ್ನನ್ನು
ನಗುವಲ್ಲಿಗೆದ್ದವಳುನೀನೇತಾನೆ?!

ಹಲವಾರುಕಾರಣಇದ್ದರೂಏನೊಂದ
ನುಡಿಯದೆನಿನ್ನನ್ನೇಇಷ್ಟಪಡುವೆ
ಕಣ್ಣೆದುರುಇದ್ದರೆನಿನ್ನದೇಚಿತ್ರಪಟ
ನೋಡುತ್ತಜಗವನ್ನೇಮರೆತುಬಿಡುವೆ

ನೀರಂಥನೀರೆನೀನೀರಾಗಿಸುವೆನನ್ನ
ಹರಿಯೋಣಬಾಜೊತೆಗೆಕೂಡಿಕೊಂಡು
ಜೀವಂತವಾಗಿಸುವಮೈಲಿಗಲ್ಲುಗಳನ್ನು
ನಮ್ಮಪ್ರಣಯದಕುರಿತುಹೇಳಿಕೊಂಡು

ನುಡಿದಆಸೆಗಳನ್ನುನುಡಿಸಿಕೊಂಡೆನೀನೇ
ಬಿಡಿಸಿಕೊಳ್ಳುವಆಸೆಇನ್ನೂಚೂರು
ನಾವುಹೊರಟದಾರಿಯಲಿಹೂವುಚೆಲಿದೆ
ಸಾಗಿರಲುಬಹುದೇನೋಪ್ರೇಮತೇರು!!

ಎಳೆಯಸಂಪಿಗೆನಿನ್ನಸ್ಪರ್ಶದಹವಣಿಕೆಗೆ
ರೆಕ್ಕೆತೊಡಿಸುವಕಾಲಬರಲಿಬೇಗ
ಅಲ್ಲಿಇಲ್ಲಿಹುಡುಕದಿರುನಿನ್ನಸ್ಥಾನಕ್ಕೆ
ಹೃದಯತುಂಬಿಕೊಡುವೆಅಲ್ಲೇಜಾಗ!!

                                           - ರತ್ನಸುತ