ಮಳೆ ಸುರಿಯುವುದು ಕವಿತೆಯೇ
ಎಲೆ ಉದುರುವುದು ಕವಿತೆಯೇ
ಇಳೆ ಅದನನುಭವಿಸುವುದು ಕವಿತೆಯೇ
ಕಲೆ ಕಲಾವಿದನ ಕೈ ಸೇರುವುದೂ ಒಂದು ಕವಿತೆ
ಓದುತಲೇ ಕುಳಿತಿರುವೆ ಮೂಡುವ ಸಾಲುಗಳನು
ಪ್ರಾಸಾ
ದಣಿವಾರಿ ಕೊಳದಲಿ ಕೆಂದಾವರೆ ಅರಳಿದೆ ಮುಗಿಲೇರಿ ಬರದಲಿ ಹನಿಗೂಡಲು ಇಳಿದಿದೆ ರವಿಕಾಂತಿ ಸವಿಯುತ ಹರಳಂತೆ ಮಿನುಗುತಾ ಬೆರಗಲ್ಲೇ ತಯಾರಿಯಾಗುತಿದೆ ಮನದಂಗಳ ಮುಂಜಾನೆಯ...
No comments:
Post a Comment