ಹೀಗೊಂದು ವಿಶೇಷ ದಿನ!!

ಭೂಮಿಗೆ ಭಾರವಾಗಿ ಇಂದಿಗೆ ೨೭ ವರ್ಷವಾಯಿತು, 

ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ಹಂಚಿ 

ಕೊಂಚ ಪಾಪ ಕಡಿಮೆ ಮಾಡಿಕೊಳ್ಳುವಾಸೆ :)


ಬನ್ನಿ, ಸಿಹಿ ತಿನ್ನಿ, ಹಾಗು ಹೀಗನ್ನಿ 

"ಉದ್ಧಾರ ಆಗು ಮಗ!!

ನನಗೊಂದಿಷ್ಟು ಕೊಡಿ ನಿಮ್ಮ ಮನಸಿನಲ್ಲಿ ಜಾಗ !!


                                                        --ರತ್ನಸುತ 

Comments

  1. ಖುಷಿಯಾಗಿರು ಅನು ದಿನ ಭರತ ಮುನಿ, ಮುಂದಿನ ವರುಷಗಳಲ್ಲಿ ಆಗಲಿ ನಿಮಗೂ ಗೃಹಸ್ಥಾಶ್ರಮ ಪೀಡನಾ ಭಾಗ್ಯ! :)

    ReplyDelete
  2. ಬದರಿ ಅಣ್ಣ.. ಎಂಥ ಆಶೀರ್ವಾದ!!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩