Friday, 3 April 2026

ವಿಷಯ ಇಷ್ಟೇ

ವಿಷಯ ಇಷ್ಟೇ

ನಾನೊಬ್ಬ ತಂದೆ
ನನ್ನ ಮಗ, ಮಗಳಿಗೆ

ಇಂದು ಮಗನ ಜನ್ಮ ದಿನ
ವಿಷೇಶ ಅನಿಸಿದರೂ
ಅತಿ ಸಾಮಾನ್ಯ ದಿನ

ಅವನಿಗೆ ಎಂದಿಗಿಂತ 
ಒಂದು ಮುತ್ತು ಹೆಚ್ಚಿಗೆ
ಪೆಟ್ಟು ಉಗುರು ಬೆಚ್ಚಗೆ
ಬೆನ್ನ ಮೇಲೆ ತಮಾಷೆಗೆ

ಹೊಸ ಬಟ್ಟೆ
ಅಷ್ಟೇ ಹಠ, ಮನೆ ಪಾಠ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...