Friday, 3 April 2026

ಈ ಪ್ರಾಣವಿದ್ದರೂ

ಈ ಪ್ರಾಣವಿದ್ದರೂ

ಇಲ್ಲವಾದರೂ
ನಿನ್ನ ಧ್ಯಾನ ನಿರಂತರ
ಹತ್ತಿರವಿದ್ದರೂ
ದೂರವಾದರೂ
ನಿನ್ನ ಧ್ಯಾನ ನಿರಂತರ
ಮುಗಿಲಂತೆ ನಿನ್ನ ದಾರಿಯಲ್ಲಿಲ್
ಸಾಗಿ ಬರಲೇನು
ನಿಂತಲ್ಲೇ ನಿಲ್ಲುವಾಗ
ಮಳೆಯಾಗಿ ಬರಲೇನು
ನಿನ್ನ ಧ್ಯಾನ ನಿರಂತರ (೨)...

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...