Friday, 3 April 2026

ಸುಮಗಳ ಸಭೆಯೊಳಗೆ ನೋಡು

ಸುಮಗಳ ಸಭೆಯೊಳಗೆ ನೋಡು

ಕೆಣಕುವ ದುಂಬಿಗಳ ಬೀಡು
ಗಿಜಿ ಗಿಜಿತ, ಜಿಗಿ ಜಿಗಿತ
ಮಧುಸುಧೆ ಅನುಭವದ ಹಾಡು
ತರು ಲತೆಗಳೇ ನಿಮಗೆ ಇನ್ನೂ
ಬಿಡುವಿನ ಸಮಯವಿದೆ ಏನು?
ಕದ ಮುರಿದು, ಬಳಿ ಕರೆದು
ಬಯಕೆಯ ತೆರೆದಿಡುವೆ ನಾನು...

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...