Friday, 3 April 2026

ಹೂವು ಬಿಡಿಸುವುದೆಂದರಿವಳಿಗೆ ಬಹಳ ಇಷ್ಟ

ಹೂವು ಬಿಡಿಸುವುದೆಂದರಿವಳಿಗೆ ಬಹಳ ಇಷ್ಟ 

ಹಾಡು ಗುನುಗುವುದೆಂದರಿವಳಿಗೆ ಬಹಳ ಇಷ್ಟ 
ಎಲ್ಲ ತಿಳಿದಿದೆ ಎಂದು ಹಿಗ್ಗುವವಳೀಕೆಗೆ
ಏನೂ ಹೇಳದೆ ಉಳಿವುದೆಂದರೆ ಬಹಳ ಇಷ್ಟ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...