Friday, 3 April 2026

ಬರುವೆ ನಿನಗಾಗಿ

ಬರುವೆ ನಿನಗಾಗಿ 

ಮುದ್ದು ಮಾತನಾಡಿ 
ಸೆಳೆವ ಕನಸಾಗಿ 
ಇದ್ದು ಬಿಡಲೇನು ಕಣ್ಣಲೇ 
ಕಂಬನಿಯ ತಡೆದು ನಿಲ್ಲಲೇ 
ಆರಿರಾರೋ, ಆರಾರಿರೋ 

ಹುಟ್ಟಿ ಬೆಳೆದು ಸಾಯೋ ತನಕ 
ನಗುತ ಬದುಕು ಸಾಗೋ ತವಕ 
ಎಲ್ಲೋ ಒಂದು ಮನೆಯನು ಮಾಡಿಕೊಂಡು 
ಬೇಕು ಬೇಡ ಎಲ್ಲವ 
ತುಂಬಿಕೊಂಡು ಬಾಳುವ 

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...