Friday, 3 April 2026

ಆ ಹಲವಾರು ಕುದಿಯುವ ಬಯಕೆ

ಆ ಹಲವಾರು ಕುದಿಯುವ ಬಯಕೆ

ನಿನಗಾಗಿ ಉಳಿದಿವೆ ಒಳಗೆ
ಬಂದು ತಣಿಸುವ ಮನಸನು ಮಾಡು
ಕಾದೆ ನಾ ನಿನಗಾಗೇ..
ಅಲ್ಲೊಂದು ಸುಂದರ ಮೋಡ
ನಮ್ಮಂತೆ ಕಂಡಿದೆ ನೋಡು
ನಾವೆಲ್ಲೇ ಹೋದಾಗ
ಅದುವೇ ಅದರ ಜಾದು
ಏನೊಂದೂ ಕಾಣದು ಈಗ
ನಾ ನಿನ್ನ ಜೊತೆಗಿರುವಾಗ
ಕಲಿತಿರುವೆ ಸುಳ್ಳನು ಹೇಳುವುದ...

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...