ಮೆಲ್ಲಗೆ ಮೊಗ್ಗಿನ ಹಾಗೆ
ಅರಳುವ ನಿನ್ನ ಮುದ್ದಿಸಲೇನು
ಚೆಳಿಗೆ ಕಂಪಿಸುವಾಗ
ರೆಪ್ಪೆಯಲಿಟ್ಟು ಹೊದ್ದಿಸಲೇನು
ನನಗೂ ನಿನಗೂ ಏನು
ಎಂಬುದನೆಲ್ಲ ವಿವರಿಸಲೇನು
ಬೆನ್ನಿಗೆ ಬೆನ್ನು ಒರಗಿ ಕೂತು
ಕನಸ ಕರುಣಿಸಲೇನು
ಎಲ್ಲವ ಕೇಳಿ ಏನನೂ ಹೇಳದೆ
ಹೋದರೆ ಹೇಗೆ ನೀನು
ಉಸಿರೇ ಬಿಡುವೆನು ನಾನು...
ಎದುರು ಕೂತರೂ ಹೊತ್ತ
ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...
No comments:
Post a Comment