Friday, 3 April 2026

ಒಂದೇ ಕೈಯ್ಯಲಿ ಗಂಟು ಸಡಿಲಿಸಿ

ಒಂದೇ ಕೈಯ್ಯಲಿ ಗಂಟು ಸಡಿಲಿಸಿ 

ಒಂದರಿಂದಲೇ ಗಂಟು ಬಿಗಿವುದು 
ಕಷ್ಟ ಕಷ್ಟ 
ನನ್ನದೊಂದಕೆ ನಿನ್ನದು ಸೇರಿ 
ಅದೇನೇ ಆದರೂ chanda

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...