ಹೊಸ ಹೊಸ ಪರಿಚಯ
ನಗೆ ವಿನಿಮಯ
ಯಾವ ಅತಿಶಯ ಅನಿಸದ
ಈ ನಮ್ಮ ಪ್ರೇಮ ಅಪೂರ್ವ
ಆ ಹಾ ಹಾ…
ಕಲಿತಿದೆ ಮನ
ಕೊರಗಲು ದಿನ
ಬದುಕಲು ಕ್ಷಣ ಬವಣಿಸುತಿದೆ
ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...
No comments:
Post a Comment