ಏನೆಂದರೂ ಸಾಲದು ಉಪಮಾನ
ನೀನೊಲಿದರೆ ಬಾಳಿಗೆ ಬಹುಮಾನ
ಅಂಬರ ಚುಂಬಿತ ಪ್ರೇಮ, ಪ್ರೇಮವಿದು
ಅಂಬರ ಚುಂಬಿತ ಪ್ರೇಮ, ಪ್ರೇಮವಿದು
ಅಂಬರವನ್ನು ಚುಂಬಿಸೋ ಹಂಬಲದ ಪ್ರೇಮ..ನೀ ಕಂಡಂದೇ ಅನಿಸಿತು ನನಗೆ
ಈ ಜೀವವು ಇನ್ನೂ ನಿನ್ನೆಡೆಗೆ
//ಪ್ರತಿ ಜನ್ಮವೂ ಇನ್ನೂ ನಿನ್ನೊಂದಿಗೇ
ಜೊತೆಯಾಗಿಯೇ ಬರುವೆ ಅನವರತ
ಸದಾ ನಿನ್ನ ಸಮೀಪನೇ.. ಸದಾ ನಿನ್ನ ಸಮೀಪನೇ..
ಇರೋಕೆ ಈ ಹಂಬಲ
ಇನ್ನೇತಕೆ ಹೇಳು ಹಿಂಜರಿತ..
No comments:
Post a Comment