ಏನೆಲ್ಲ ಏನೇನೇನೆಲ್ಲ
ಆಗೊಯ್ತಲ್ಲ ಈಗೀಗ
ನನ್ನ ಗುರುತೇ ಸುಗುತಾಯಿಲ್ಲ
ಏಕೋ ನನಗೀಗ
ಏನೆಲ್ಲ ಏನೇನೇನೆಲ್ಲ
ಆಗೊಯ್ತಲ್ಲ ಈಗೀಗ
ಎಲ್ಲೇ ಇರಲಿ ನನ್ನ ಗಮನ
ಸಳೆವೆ ಯಾವಾಗ
ನಿಜ ಹೇಳುವೆನು, ಕೇಳಿಸಿಕೋ
ಕಾಯಿಯುವೆ ನಿನಗಾಗಿ ಪ್ರತಿ ಜನುಮದಲೂ
ನಿನ್ನನ್ನೇ ನೆಚ್ಚಿದೆ ನಾನು.. ಓ..
ಈ ಜೀವ ನಿನ್ನದೇ ಇನ್ನೂ...ಓ..
ನೀ ಎಲ್ಲ ಹೇಳಿರುವಾಗ...ಓ..
ನಾನಿನ್ನು ಹೆಳುವುದೇನು...ಓ..
No comments:
Post a Comment