ಮನ ಮನ ಸಮ್ಮಿಲನವು
ಹೊಸ ಹೊಸ ಸಂಚಲನವು
ಅನುದಿನ ಸಂವಹನವು
ಇದೇ ಸಂಕಥನವು
ಗಡಿ ಮತಗಳ ದಾಟುತ
ಇತಿ ಮಿತಿಗಳ ಮೀರುತ
ಇದೆ ನಮ್ಮ ಸಂಕಥನವು
ಪರಿಚಿತ ಮುಖ ಇಲ್ಲಿವೆ
ಹೊಸ ಪ್ರತಿಭೆಗೆ ನೆಲೆಯಿದೆ
ಮುಖವಾಡಗಳು ಏತಕೆ?
ನಿಜ ಹೇಳಲೇ ಅಂಜಿಕೆ?
ಹೊಸ ಚಿಗುರಿನೊಂದಿಗೆ
ಅನುಭವಗಳ ಮಜಲಿದೆ
ಪ್ರತಿಯೊಂದು ಚಿಂತನೆಗೂ
ಕಿಡಿ ಬೆಳಗುವ
No comments:
Post a Comment